ಈ ಬಾರಿ ಅಕ್ಷಯ ತೃತೀಯಾಕ್ಕೆ ಚಿನ್ನ ಖರೀದಿಸಬೇಡಿ!

Published : Apr 27, 2019, 11:29 PM ISTUpdated : Apr 27, 2019, 11:43 PM IST
ಈ ಬಾರಿ ಅಕ್ಷಯ ತೃತೀಯಾಕ್ಕೆ ಚಿನ್ನ ಖರೀದಿಸಬೇಡಿ!

ಸಾರಾಂಶ

ಅಕ್ಷಯ ತೃತೀಯ ಬಂದಿದೆ ಅಂದ ತಕ್ಷಣ ಎಲ್ಲರೂ ಆಭರಣದ ಅಂಗಡಿಗೆ ಲಗ್ಗೆ ಹಾಕುವ ಪದ್ಧತಿ ಸಾಮಾನ್ಯವಾಗಿ ಬಿಟ್ಟಿದೆ. ಅಂದು ಖರೀದಿಸಿದ ಅಥವಾ ಪೂಜೆ ಮಾಡಿದ ಅಮೂಲ್ಯ ವಸ್ತುಗಳು ಅಕ್ಷಯವಾಗುತ್ತವೆ ಎಂಬ ನಂಬಿಕೆಯೂ ಇದೆ. ಚಿನ್ನ, ವಜ್ರಕ್ಕಿಂತಲೂ ಅಮೂಲ್ಯವಾದದ್ದು ಒಂದಿದೆ, ಅದುವೇ ಜೀವ ಜಲ..

ಬೆಂಗಳೂರು[ಏ. 27] ಜೀವ ಜಲದ ರಕ್ಷಣೆ, ಸಂರಕ್ಷಣೆ, ಮಿತ ಬಳಕೆ ಬಗ್ಗೆ ಮತ್ತೆ ಮಾತನಾಡಲೇ ಬೇಕಿದೆ. ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಸಹ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಜಲ ಸಂರಕ್ಷಣೆಯ ಮನವಿ ಮಾಡಿದ್ದಾರೆ.

ಸಂಪೂರ್ಣ ಬರಿದಾಗುತ್ತಿದೆ ಬೆಂಗಳೂರು ಅಂತರ್ಜಲ : ಬರಡಾಗುತ್ತಿದೆ ನಗರ!

ಮೇ 7ಕ್ಕೆ ಅಕ್ಷಯ ತೃತೀಯಾ ಸಂಭ್ರಮ ಇದೆ. ಚಿನ್ನ, ವಜ್ರಕ್ಕಿಂತ ಅಮೂಲ್ಯವಾದ ಜೀವ ಜಲವನ್ನು ಅಂದು ಪೂಜಾ ಕೋಣೆಯಲ್ಲಿಟ್ಟು ಪೂಜಿಸಿ, ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ನೀರಿ ಉಳಿಸಿ  ಎಂದು ಮನವಿ ಮಾಡಿಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು