
ಲೈಫ್‌ನಲ್ಲಿ ಖುಷಿ ಪಡೋದಕ್ಕೆ ಒಂದು ಕಾರಣ ಬೇಕು. ಬೌದ್ಧ ಧರ್ಮದ ಪ್ರಕಾರ, ಮನಸ್ಸಿನ ಹೊರಗೆ ಸಂಭವಿಸುವ ಈ ಕಾರಣಗಳು ನಮ್ಮೊಳಗಿನ ಖುಷಿಯನ್ನು ಕೊಂದುಹಾಕುತ್ತವೆ. ಆದರೆ ನಮ್ಮ ಮನಸ್ಸಿನ ಹೊರಗಿನ ಘಟನೆಗಳಿಂದ ಸಿಗುವ ಖುಷಿ ಕ್ಷಣಿಕ. ದುಃಖದ ಅಲೆ ಕ್ಷಣಮಾತ್ರದಲ್ಲಿ ಖುಷಿಯನ್ನು ಕಬಳಿಸಬಲ್ಲದು.
ಆದರೆ ನಮ್ಮೊಳಗೇ ಒಂದು ಖುಷಿ ಇದೆ. ಅದನ್ನು ಅನುಭವಿಸಲು ಹೊರಗಿನ ಕಾರಣಗಳು ಬೇಕಿಲ್ಲ. ಹೊರಗಿನ ಯಾವ ದುಃಖಕ್ಕೂ ಆ ಆನಂದವನ್ನು ತೊಡೆದುಹಾಕಲಾಗದು. ಆದರೆ ಆ ಸಂತೋಷ ನಮಗೆ ಸಿಗಬೇಕಾದರೆ ನಮ್ಮ ಇಗೋ ಮತ್ತು ಆಸೆಗಳಿಗೆ ಬ್ರೇಕ್ ಹಾಕಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.