ಪೊಲೀಸ್ ಕಮಿಷನರ್ ಪುತ್ರ ಎಂದು ಗದರಿಸಿದ್ದ ಯುವಕಗೆ ಪರ್ರಿಕರ್ ಶಾಕ್!

Published : Mar 18, 2019, 09:28 AM IST
ಪೊಲೀಸ್ ಕಮಿಷನರ್ ಪುತ್ರ ಎಂದು ಗದರಿಸಿದ್ದ ಯುವಕಗೆ ಪರ್ರಿಕರ್ ಶಾಕ್!

ಸಾರಾಂಶ

ಒಮ್ಮೆ ಪೊಲೀಸ್ ಕಮಿಷನರ್ ಪುತ್ರನೆಂದು ದರ್ಪ ತೋರಿದ್ದ ಯುವಕನಿಗೆ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ್ರಿಕರ್ ಶಾಕ್ ನೀಡಿದ್ದರು. ಅದೇನದು..?

ಪಣಜಿ: ಕೆಲ ವರ್ಷಗಳ ಹಿಂದೆ ಗೋವಾದ ರಸ್ತೆಯೊಂದರಲ್ಲಿ ಯುವಕನೋರ್ವ ಚಲಾಯಿಸುತ್ತಿದ್ದ ದುಬಾರಿ ಬೆಲೆಯ ಕಾರೊಂದು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆಯುತ್ತದೆ. 

ಈ ಸಂದರ್ಭದಲ್ಲಿ ಸಿಟ್ಟಿನಲ್ಲಿ ಕಾರು ಇಳಿದುಬಂದ ಯುವಕ, ಸ್ಕೂಟರ್ ಸವಾರನನ್ನು ತಾನು ಪೊಲೀಸ್ ಕಮಿಷನರ್ ಪುತ್ರ ಎಂಬ ಗತ್ತಿನಲ್ಲಿ ನಿಂದಿಸಲು ಮುಂದಾಗುತ್ತಾನೆ. 

ತಾನು ಪೊಲೀಸ್ ಕಮೀಷನರ್ ಮಗ ಎಂದು ಗೊತ್ತಾ ಎಂದು ಆಕ್ರೋಶಭರಿತವಾಗಿ ಯುವಕ ಹೇಳುತ್ತಾನೆ. ಈ ವೇಳೆ ಯುವಕನತ್ತ ನಸು ನಗೆ ಬೀರಿ ತಾನು ಗೋವಾದ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಅಲ್ಲಿಗೆ ಕಮೀಷನರ್ ಪುತ್ರನ ಕೊಬ್ಬು ಧಸಕ್ಕನೇ ಇಳಿದುಹೋಗಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ