ಬ್ರೇಕಿಂಗ್ ನ್ಯೂಸ್ ಟ್ವೀಟಿಸಲು ಬಿಎಸ್’ವೈ ವಿಳಂಬ; ಹೀಗಿತ್ತು ಟ್ವಿಟರಿಗರ ಪ್ರತಿಕ್ರಿಯೆ

By Suvarna Web DeskFirst Published Mar 16, 2018, 6:17 PM IST
Highlights
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಂಜೆ 5ಕ್ಕೆ ಸರಿಯಾಗಿ ‘ಬ್ರೇಕಿಂಗ್ ನ್ಯೂಸ್’
  • 5. 45 ಆದರೂ ಯಾವುದೇ ‘ಬ್ರೇಕಿಂಗ್ ನ್ಯೂಸ್’  ಇಲ್ಲದ್ದಕ್ಕೆ ಟ್ವಿಟರಿಗರು ಗರಂ

ಇದೆ breaking NEWS😝😝😝😝😝😝😝😝😝😝😝😛😛😛😛😛😛😛 pic.twitter.com/dj4Guwf9Ap

— LIVE FREE, DIE WELL. 🌍=🕸 (@SANTURYAVANAKI)

ಇನ್ನ 5 ಗಂಟೆ ಆಗಿಲ್ಲವ ? ಏಪ್ರಿಲ್ ಫುಲ್ ಮಾಡ ಬೇಡಿ ಸಾರ್

— Bhushan (@bhushannag)

ತಾತ ಐದು ಗಂಟೆ ಆಗಿ ಹದಿನೆಂಟು ನಿಮಿಷ ಆಯ್ತು, ಟೈಮ್ ಸೆನ್ಸ್ ಇಲ್ವಾ ನಿಮಗೆ 😡😡

— Arun kumar (@arun_marikempai)

Yeddyruppa is coming out of BJP and will be forming KJP 2 today at 5 pm. pic.twitter.com/WUpFVAP6wu

— Jds For Malleshwaram (@jdsmalleswaram)

ನಿಮ್ಮ ಮಾತು ಹೆಗೆ ನಂಬಬೆಕು pic.twitter.com/71pH4osz8C

— controversy..... (@Nagesh_0777)

ಸ್ವಲ್ಪ ತಡೀರಪ್ಪಾ, ಟೈಪಿಸ್ಟ್ ಇನ್ನೂ ಬಂದಿಲ್ವಂತೆ.

— frank lobo (@franklobo22)

ಈ ಸಲ ಕಪ್ ನಮ್ದೆ
ಬ್ರೇಕಿಂಗ್ ನ್ಯೂಸ್😂😂😂

— Chethan Kumar (@Chethan67578)

ಇಷ್ಟು ದಿನ ಸುದ್ದಿಗೋಷ್ಠಿ ಕರೆದು ದಾಖಲೆ ಬಿಡುಗಡೆ ಮಾಡುತೀನಿ ಅಂತ ಬುಲ್ಡ್ಪ್ ಕೊಡುತ್ತಾ ಇದ್ದರು ಅದರೂ ಸಹ ಯಾವದೇ ದಾಖಲೆ ಬಿಡುಗಡೆ ಮಾಡಲೇ ಇಲ್ಲಈಗ ಮತ್ತೇ ಸುದ್ದಿಗೋಷ್ಟಿ ಕರೆದು ದಾಖಲೆ ಬಿಡುಗಡೆ ಮಾಡುತೀನಿಅಂತಎಲ್ಲ ಮಾಧ್ಯಮಗಳನ್ನು ಕರೆದಿರುತ್ತಾರೆ ಅದರೆ ಯಾವದೇ ಮಾಧ್ಯಮಇವರಮಾತುಬರಿ ಬುಲ್ಡ್ಪ್ಅಂತಗೊತ್ತಾಗಿಯಾರು ಬಂದಿಲ್ಲ ಈಗ ಟ್ವಿಟರ್ನಲ್ಲಿ

— ರಮೇಶ. 💪 ನಾನು ಕನ್ನಡಿಗ ❤ಜೈ ಕರ್ನಾಟಕ ✊🎸 (@RAMESH71843780)

ಠುಸ್ ಪಟಾಕಿ ??

— Raja Rao .G (@RajaRaoG4)

Waiting.... For it..... Since 44min

— Maheshwara Shastri (@maheshthm)

ಇದೀಗ ಬಂದಾ ಸುದ್ದಿ ಯೆಡ್ಡಿ ಬ್ರೇಕಿಂಗ್ ನ್ಯೂಸ್ ಕೊಡಲು ಶೋಭಾ ಕರಂದ್ಲಾಜೆ ನಿರಾಕರಿಸಿದ್ದು ಕಾರಣ ಬ್ರೇಕಿಂಗ್ ನ್ಯೂಸ್ ಮುಂದೂಡಲಾಗಿದೆ

— Sudhakara (@sudhakarasudhi2)

Breaking ನ್ಯೂಸ್ ಅಂತ ಹೇಳಿ ತೆಂಗಿನಕಾಯಿ ಚಿಪ್ಪು ತೋರಿಸಿ ಬಿಟ್ಟಿರಿ ಟ್ವಿಟರ್ ನಲ್ಲಿ 😂😂😂

— Satish Reddy (@SATISHMARALUR)
click me!