ಕುಖ್ಯಾತ ಪಾತಕಿ ಅಂಡರ್ವರ್ಲ್ಡ್ ಡಾನ್ ರವಿ ಪುಜಾರಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲವಾರು ಪ್ರಕರಣಗಳಲ್ಲಿ ಭಾರತದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದ ಈತನನ್ನುಖೆಡ್ಡಾಕ್ಕೆ ಕೆಡವಿದರ ಹಿಂದಿದೆ ರೋಚಕ ಕಹಾನಿ. ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ಡೀಟೆಲ್ಸ್..