
ಬೆಂಗಳೂರು : ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಒಪ್ಪಿಗೆ ನೀಡಿದ್ದಾರೆ. ಮೊದಲ ಹಂತದಲ್ಲಿ ಅಂದರೆ ಇಂದು ನಡೆಯುವ ವಿಸ್ತರಣೆಯಲ್ಲಿ 15ರಿಂದ ಸ್ಥಾನ ತುಂಬಿಕೊಳ್ಳಲಾಗುತ್ತದೆ. ಇಂದು ಪ್ರಮಾಣ ವಚನ ಸ್ವೀಕರಾ ಮಾಡಲಿರುವ ಸಚಿವರ ಪಟ್ಟಿ ಇಂತಿದೆ.
ಸರ್ವಜ್ಞನಗರ ಕ್ಷೇತ್ರದ ಶಾಸಕ - ಕೆ.ಜೆ.ಜಾರ್ಜ್ - ಕ್ರಿಶ್ಚಿಯನ್ ಸಮುದಾಯ
ಕನಕಪುರ ಕ್ಷೇತ್ರದ ಶಾಸಕ - ಡಿ.ಕೆ.ಶಿವಕುಮಾರ್ - ಒಕ್ಕಲಿಗ ಸಮುದಾಯ
ಬ್ಯಾಟರಾಯನಪುರ ಕ್ಷೇತ್ರದ ಶಾಸಕ - ಕೃಷ್ಣಬೈರೇಗೌಡ - ಒಕ್ಕಲಿಗ ಸಮುದಾಯ
ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ - ರಾಮಲಿಂಗಾರೆಡ್ಡಿ - ರೆಡ್ಡಿ ಸಮುದಾಯ
ಶಿವಾಜಿನಗರ ಕ್ಷೇತ್ರದ ಶಾಸಕ - ರೋಷನ್ ಬೇಗ್ - ಮುಸ್ಲಿಂ ಸಮುದಾಯ
ಮಂಗಳೂರು ಕ್ಷೇತ್ರದ ಶಾಸಕ - ಯು.ಟಿ.ಖಾದರ್ - ಮುಸ್ಲಿಂ ಸಮುದಾಯ
ಹುಮ್ನಾಬಾದ್ ಶಾಸಕ - ರಾಜಶೇಖರ್ ಪಾಟೀಲ್ - ಲಿಂಗಾಯತ ಸಮುದಾಯ
ಗದಗ ಕ್ಷೇತ್ರದ ಶಾಸಕ - ಎಚ್.ಕೆ.ಪಾಟೀಲ್ - ಲಿಂಗಾಯತ ಸಮುದಾಯ
ಬಬಲೇಶ್ವರ ಕ್ಷೇತ್ರದ ಶಾಸಕ - ಎಂ.ಬಿ.ಪಾಟೀಲ್ - ಲಿಂಗಾಯತ ಸಮುದಾಯ
ಚಿತ್ತಾಪುರ ಕ್ಷೇತ್ರದ ಶಾಸಕ - ಪ್ರಿಯಾಂಕ್ ಖರ್ಗೆ - ದಲಿತ ಸಮುದಾಯ (ಬಲ)
ಕೆಜಿಎಫ್ ಕ್ಷೇತ್ರದ ಶಾಸಕಿ - ರೂಪಾ ಶಶಿಧರ್ - ದಲಿತ ಸಮುದಾಯ (ಎಡ)
ಯಮಕನಮರಡಿ ಶಾಸಕ - ಸತೀಶ್ ಜಾರಕಿಹೊಳಿ - ವಾಲ್ಮೀಕಿ ಸಮುದಾಯ
ಹಳಿಯಾಳ ಕ್ಷೇತ್ರದ ಶಾಸಕ - ಆರ್.ವಿ.ದೇಶಪಾಂಡೆ - ಬ್ರಾಹ್ಮಣ ಸಮುದಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.