ದಾಖಲೆಗಾಗಿ 5 ದಿನ ಟಾಯ್ಲೆಟ್‌ ಮೇಲೆ ಕುಳಿತ!

Published : Jul 15, 2019, 10:33 AM IST
ದಾಖಲೆಗಾಗಿ 5 ದಿನ  ಟಾಯ್ಲೆಟ್‌ ಮೇಲೆ ಕುಳಿತ!

ಸಾರಾಂಶ

ದಾಖಲೆಗಾಗಿ 5 ದಿನ ಟಾಯ್ಲೆಟ್‌ ಮೇಲೆ ಕುಳಿತ| ಇದು ತಮಾಷೆಯಲ್ಲ

ಬೆಲ್ಜಿಯಂ[ಜು.15]: ಟಾಯ್ಲೆಟ್‌ನಲ್ಲಿ ಜನರು ಎಷ್ಟುಹೊತ್ತು ಕೂರಲು ಸಾಧ್ಯ? ಅಬ್ಬಬ್ಬಾ ಅಂದರೂ ಒಂದು ಗಂಟೆ. ಆ ಬಳಿಕ ಆಚೆ ಬಂದೇ ಬರುತ್ತಾರೆ. ಆದರೆ, ಬೆಲ್ಜಿಯಂನ ಜಿಮ್ಮಿ ಡಿ ಫ್ರೆನ್ನೆ ಎಂಬಾತ ಬಾರ್‌ವೊಂದರ ಮಧ್ಯೆ 5 ದಿನಗಳ ಕಾಲ ಟಾಯ್ಲೆಟ್‌ನ ಕಮೋಡ್‌ ಮೇಲೆ ಕುಳಿತಿದ್ದಾನೆ.

ಅಷ್ಟಕ್ಕೂ ಈತ ಇಷ್ಟೆಲ್ಲಾ ಮಾಡಿದ್ದು ದಾಖಲೆಗಾಗಿ. ಅತಿಹೆಚ್ಚು ಹೊತ್ತು ಟಾಯ್ಲೆಟ್‌ ಮೇಲೆ ಕುಳಿತ ದಾಖಲೆ ನಿರ್ಮಿಸಲು 165 ಗಂಟೆಗಳ ಕಾಲ ಟಾಯ್ಲೆಟ್‌ ಮೇಲೆ ಕೂರುವ ಸವಾಲು ಸ್ವೀಕರಿಸಿದ್ದಾನೆ.

ಈ ಐದು ದಿನದಲ್ಲಿ ಊಟ ತಿಂಡಿ ನಿದ್ದೆ ಎಲ್ಲವನ್ನೂ ಟಾಯ್ಲೆಟ್‌ ಮೇಲೆಯೇ ಮಾಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸಿ ಸ್ಫೋಟದಿಂದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ, ನಿದ್ದೆಯಲ್ಲಿದ್ದ 9 ಮಂದಿ ಸಜೀವ ದಹನ
Army Canteen: ಹೊರಗಡೆ ₹1500 ಇರೋ ಬಾಟಲಿ ಆರ್ಮಿ ಕ್ಯಾಂಟೀನ್‌ನಲ್ಲಿ ₹600ಕ್ಕೆ ಸಿಗೋದು ಯಾಕೆ ಗೊತ್ತಾ?