
ದೂರದಲ್ಲಿರುವ ನಿಮ್ಮ ಪ್ರೀತಿಪಾತ್ರರಿಗೆ ಮುತ್ತೊಂದನ್ನು ಕೊಡಬೇಕೆಂದು ಬಹಳಷ್ಟು ಬಾರಿ ಅನಿಸಿರಬಹುದು. ಆ ಕನಸನ್ನು ನನಸು ಮಾಡಲು ಹೊಸ ಸ್ಮಾರ್ಟ್‌ಫೋನ್ ಗ್ಯಾಡ್ಜೆಟ್'ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಕಿಸ್ಸೆಂಜರ್ ಎಂಬ ಹೆಸರಿನ ಈ ಸಾಧನವು ಒತ್ತಡದ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಇದು ಬಳಕೆದಾರ ನೀಡಿದ ಮುತ್ತನ್ನು ರೆಕಾರ್ಡ್ ಮಾಡಿ, ಸ್ವೀಕಾರ ಸಾಧನವೊಂದಕ್ಕೆ ರವಾನಿಸುತ್ತದೆ. ಆ ಸಾಧನವು ಚುಂಬನವನ್ನು ಮರುಸೃಷ್ಟಿಸಿ, ಆ್ಯಪ್'ವೊಂದರ ಮೂಲಕ ತಲುಪಬೇಕಾದ ವ್ಯಕ್ತಿಗೆ ತಲುಪಿಸುತ್ತದೆ ಎಂದು ಲಂಡನ್‌ನ' ಸಿಟಿ ವಿವಿ ಸಂಶೋಧಕರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.