ನೋಟು ನಿಷೇಧ ಹಾಗೂ ಜಿಎಸ್ ಟಿಯಿಂದ ಆರ್ಥಿಕತೆಗೆ ಸಿಗಲಿದೆ ಹೊಸ ರೂಪಾಂತರ

By Suvarna Web DeskFirst Published Dec 29, 2016, 2:31 PM IST
Highlights

ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ನವದೆಹಲಿ (ಡಿ. 29): ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

2016-17 ನೇ ಸಾಲಿನ ಕಾರ್ಪೋರೇಟ್ ವಲಯದಲ್ಲಿ ಆರ್ಥಿಕ ಸಾಧನೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ 500 ಹಾಗೂ 1000 ನೋಟುಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗುವುದು ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ.

 

click me!