
ಬೆಂಗಳೂರು[ಡಿ.06] ಯಾರಿಗೆ ರಜೆ ಕೊಟ್ಟರೂ ಸೋಶಿಯಲ್ ಮೀಡಿಯಾಕ್ಕೆ ರಜೆ ಇಲ್ಲ. 2018ರ ಅತ್ಯಂತ ಜನ ಮೆಚ್ಚುಗೆಯ ಟ್ವೀಟ್ ಯಾವುದು?
ಹೌದು.. ಇಂಥದ್ದೊಂದು ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಕರವಾಚೌತ್ ಸಂದರ್ಭ ಪತ್ನಿ ಅನುಷ್ಕಾಗೆ ಶುಭಹಾರೈಸಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಅತಿ ಮೆಚ್ಚುಗೆಯ ಟ್ವೀಟ್ ಎಂಬ ಖ್ಯಾತಿ ಪಡೆದುಕೊಂಡಿದೆ.
ಅಕ್ಟೋಬರ್ 27 ರಂದು ಮಾಡಿದ್ದ ಟ್ವೀಟ್ 2 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದ್ದರೆ 14000 ರಿ ಟ್ವೀಟ್ ಆಗಿತ್ತು. ವಿರುಷ್ಕಾ ಆರತಕ್ಷತೆಗೆ ಭೇಟಿ ನೀಡಿದ್ದ ಪೋಟೋವನ್ನು ನರೇಂದ್ರ ಮೋದಿ ಹಂಚಿಕೊಂಡಿದ್ದರು. ಇದಕ್ಕೂ ಸಹ 19 ಲಕ್ಷ ಲೈಕ್ ದೊರೆತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.