ಪ್ರೌಢ ಶಾಲಾ ವಿದ್ಯಾರ್ಥಿ ಜತೆ ಶಿಕ್ಷಕಿಯ ರಾಸಲೀಲೆ!

Published : Nov 20, 2017, 09:34 PM ISTUpdated : Apr 11, 2018, 12:56 PM IST
ಪ್ರೌಢ ಶಾಲಾ ವಿದ್ಯಾರ್ಥಿ ಜತೆ ಶಿಕ್ಷಕಿಯ ರಾಸಲೀಲೆ!

ಸಾರಾಂಶ

ಅಮೆರಿಕದ ಒಕ್ಲೊಹೋ ಮಾದಲ್ಲಿನ ಯುಕೊನ್ ಪ್ರೌಢ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕನ ಮೊಬೈಲ್‌ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ.

ತನ್ನ ಜ್ಞಾನವನ್ನೇ ವಿದ್ಯಾರ್ಥಿಗೆ ಧಾರೆ ಎರೆಯುವ ಶಿಕ್ಷಕರು ‘ಆಚಾರ್ಯ ದೇವೋಭವ’ ಗೌರವಕ್ಕೆ ಅರ್ಹರು.

ಆದರೆ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕಿಯೇ, ಪ್ರೌಢ ಬಾಲಕನೊಬ್ಬನ ಜತೆ ನಿರಂತರ ರಾಸಲೀಲೆ ನಡೆಸಿದ್ದಾರೆ.

ಅಮೆರಿಕದ ಒಕ್ಲೊಹೋ ಮಾದಲ್ಲಿನ ಯುಕೊನ್ ಪ್ರೌಢ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಬಾಲಕನ ಮೊಬೈಲ್‌ನಲ್ಲಿ ಶಿಕ್ಷಕಿ ಮತ್ತು ಬಾಲಕನ ಬೆತ್ತಲೆ, ಲೈಂಗಿಕತೆಗೆ ಸಂಬಂಧಿಸಿದ ಫೋಟೊಗಳು ಪತ್ತೆಯಾಗಿವೆ.

ಹಾಗಾಗಿ, ಅತ್ಯಾಚಾರ ಕೇಸ್ ಮೇಲೆ ಶಿಕ್ಷಕಿ ಹಂಟರ್ ಡೇ(22)ಯನ್ನು ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Sringeri Assembly seat recount: ರಾಜೇಗೌಡ ಸೋಲು, ಶೃಂಗೇರಿ ಕ್ಷೇತ್ರಕ್ಕೀಗ ಜೀವರಾಜ್‌ ಶಾಸಕ!
ದಾವಣಗೆರೆ ಬಾಗಲಕೋಟೆ ಉಪಚುನಾವಣ ಫಲಿತಾಂಶದ ನಡುವೆಯೇ ಮಹತ್ವದ ಬೆಳವಣಿಗೆ; ಮುಂದಿನ ಸಿಎಂ ಖರ್ಗೆ? ರಾಯರಡ್ಡಿ ಹೇಳಿದ್ದೇನು?