ಟಾಟಾದ ಮತ್ತೊಂದು ವಿಕೆಟ್ ಪತನ : ಮತ್ತೊಬ್ಬ ಮುಖ್ಯಸ್ಥ ರಾಜೀನಾಮೆ

Published : Oct 29, 2016, 05:34 PM ISTUpdated : Apr 11, 2018, 12:45 PM IST
ಟಾಟಾದ ಮತ್ತೊಂದು ವಿಕೆಟ್ ಪತನ : ಮತ್ತೊಬ್ಬ ಮುಖ್ಯಸ್ಥ ರಾಜೀನಾಮೆ

ಸಾರಾಂಶ

ಕಳೆದ ಮೂರು ವರ್ಷಗಳಿಂದ ಸತತವಾಗಿ ಟಾಟಾ ಸಂಸ್ಥೆಯಲ್ಲಿ  ಇದ್ದು ಈಗ ಗ್ರೂಪ್ ನಿಂದ ಹೊರ ನಡೆದಿದ್ದಾರೆ

ಟಾಟಾ ಸಮೂಹದಲ್ಲಿ ಈಗ  ಅನೇಕ ಸಮಸ್ಯಗಳು ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಟಾಟಾ ಸಂಸ್ಥೆಯಿಂದ ಸೈರಸ್ ಮಿಸ್ತ್ರಿಯನ್ನ ಪದಚ್ಯುತಿ ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಂದು ಹೊಡೆತ ಬಿದ್ದಿದೆ. ಟಾಟಾ ಸಮೂಹ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿದ್ದ  ಎನ್ ಎಸ್ ರಾಜನ್ ಸಹ ತಮ್ಮ ಹುದ್ದೆಗೆ ರಾಜಿನಾಮೆಯನ್ನ ಶುಕ್ರವಾರ ನೀಡಿದ್ದಾರೆ.  ಕಳೆದ ಮೂರು ವರ್ಷಗಳಿಂದ ಸತತವಾಗಿ ಟಾಟಾ ಸಂಸ್ಥೆಯಲ್ಲಿ  ಇದ್ದು ಈಗ ಗ್ರೂಪ್ ನಿಂದ ಹೊರ ನಡೆದಿದ್ದಾರೆ. ಇನ್ನೂ ಟಾಟಾ ಸಂಸ್ಥೆಯನ್ನ ಸೇರುವ ಮೊದಲು ಎನ್ ಎಸ್ ರಾಜನ್ ಅವರು ಜಾಗತಿಕ ನಾಯಕತ್ವ ಸಂಸ್ಥೆಯ ಪಾಲುದಾರರು ಆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾವೇರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಸಿಸೆರಿಯನ್‌ ಹೆರಿಗೆ ವೇಳೆ ಮಗುವಿನ ತಲೆ ಕೊಯ್ದ ಡಾಕ್ಟರ್!
ಕಾರವಾರ: ಡಿ.28 ರಂದು ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ಸಬ್‌ಮರೀನ್‌ನಲ್ಲಿ ಪ್ರಯಾಣ!