ಜಾಗ್ವಾರ್`ಗಾಗಿ ತಮನ್ನಾ ಮಸ್ತ್ ಐಟಂ ಸಾಂಗ್

By internet desk-First Published Sep 26, 2016, 3:58 AM IST
Highlights

ಐದಾರು ಕಾಸ್ಟೂಮ್`ಗಳಲ್ಲಿ ನಿಖಿಲ್, ತಮನ್ನಾ ಜೊತೆ ಡ್ಯಾನ್ಸ್ ಮಾಡಿದ್ದಾರೆ

ಹೈದ್ರಾಬಾದ್(ಸೆ.27): ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಜಾಗ್ವರ್ ಚಿತ್ರದಲ್ಲಿ , ಟಾಲಿವುಡ್` ನ ಮಿಲ್ಕಿ ಬ್ಯೂಟಿ ತಮನ್ನಾ ಸ್ಪೆಷಲ್ ಸಾಂಗ್`ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಜೊತೆ  ತಮನ್ನಾ ಹಾಕಿರುವ ಭರ್ಜರಿ ಸ್ಟೆಪ್​​​​ನ ಮೇಕಿಂಗ್​​ ರಿಲೀಸ್​ ಆಗಿದೆ.

Latest Videos

ಐದಾರು ಕಾಸ್ಟೂಮ್`ಗಳಲ್ಲಿ ನಿಖಿಲ್, ತಮನ್ನಾ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎಂಟು ದಿನಗಳ ಕಾಲ ಈ ಹಾಡನ್ನ ಚಿತ್ರೀಕರಣ ಮಾಡಲಾಗಿದೆ. ಈ ಡ್ಯಾನ್ಸ್ ಗೆ ತಮನ್ನಾ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.

click me!