TikTokನಲ್ಲೀಗ ಈ ಅಜ್ಜಿ ಮೊಮ್ಮಗನದ್ದೇ ಹವಾ: ಪ್ರೇಕ್ಷಕರು ಫುಲ್ ಫಿದಾ!

Published : Jul 08, 2019, 03:30 PM ISTUpdated : Jul 08, 2019, 03:32 PM IST
TikTokನಲ್ಲೀಗ ಈ ಅಜ್ಜಿ ಮೊಮ್ಮಗನದ್ದೇ ಹವಾ: ಪ್ರೇಕ್ಷಕರು ಫುಲ್ ಫಿದಾ!

ಸಾರಾಂಶ

TikTokನಲ್ಲೀಗ ಅಜ್ಜಿ, ಮೊಮ್ಮಗನದ್ದೇ ಮಾತು| ವಿಡಿಯೋಗಳಿಗೆ ಸಿಗ್ತಿದೆ ಭಾರೀ ಲೈಕ್ಸ್| ಅಜ್ಜಿಯ ಕ್ಯೂಟ್‌ನೆಸ್‌ಗೆ ಪ್ರೇಕ್ಷಕರೆಲ್ಲಾ ಫಿದಾ!

ನವದೆಹಲಿ[ಜು.08]:  ಟಿಕ್ ಟಾಕ್ ಆ್ಯಪ್ ಅದೆಷ್ಟೇ ಟೀಕೆಗೆ ಗುರಿಯಾಗಿದ್ದರೂ, ಇಲ್ಲಿನ ಕೆಲ ವಿಡಿಯೋಗಳು ವೈರಲ್ ಆಗುವುದರೊಂದಿಗೆ ಹಲವರ ಮನಗೆಲ್ಲುತ್ತವೆ. ಇದೀಗ ಓರ್ವ ಅಜ್ಜಿ ಹಾಗೂ ಮೊಮ್ಮಗನ ಕ್ಯೂಟ್ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಮೊಮ್ಮಗನಿಗೆ ಫುಲ್ ಸಪೋರ್ಟ್ ನೀಡಿರುವ ಈ ಅಜ್ಜಿಯ ವಿಡಿಯೋಗಳು ಟ್ವಿಟರ್ ನಲ್ಲೂ ಸದ್ದು ಮಾಡುತ್ತಿವೆ. 

ಟ್ವಿಟರ್ ಬಳಕೆದಾರರೊಬ್ಬರು ಅಜ್ಜಿ ಹಾಗೂ ಮೊಮ್ಮಗನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ 'ಟಿಕ್ ಟಾಕ್ ನ ಕೆಲ ವಿಡಿಯೋಗಳು ಸೂಪರ್ ಕ್ಯೂಟ್ ಆಗಿರುತ್ತವೆ' ಎಂದಿದ್ದಾರೆ. 

ಒಟ್ಟಾರೆಯಾಗಿ ಈ ಅಜ್ಜಿಯ ಕ್ಯೂಟ್‌ನೆಸ್, ಎಕ್ಸ್‌ಪ್ರೆಷನ್ಸ್‌ ಸ್ಟಾರ್ ನಟಿಯರ ನಟನೆಯನ್ನೂ ಮೀರಿಸುವಂತಿದೆ ಎಂದರೆ ತಪ್ಪಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ವೇಳೆ ಅಗ್ನಿ ಅವಘಡ
ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್‌? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..