
ಮುಂಬೈ[ಜು.30]: ಐಐಟಿಗಳೆಂದರೆ ದೇಶದ ಅತ್ಯಂತ ಸುವ್ಯವಸ್ಥಿತ, ಶಿಕ್ಷಣ ಕೇಂದ್ರಗಳು. ಇಂಥ ಕೇಂದ್ರದೊಳಗೆ ಬೀದಿ ಹಸುಗಳು ಪ್ರವೇಶ ಮಾಡಬಹುದೇ? ನಂಬಿ.
ಮುಂಬೈ ಐಐಟಿಯ ಮೊದಲ ಮಹಡಿಯಲ್ಲಿರುವ ಪರೀಕ್ಷಾ ಕೊಠಡಿಯೊಂದಕ್ಕೆ ಬೀದಿದನವೊಂದು ಪ್ರವೇಶಿಸಿದ್ದು, ಒಳಗಿದ್ದ ವಿದ್ಯಾರ್ಥಿಗಳನ್ನು ಕಕ್ಕಾಬಿಕ್ಕಿ ಮಾಡಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ದನ ಪ್ರವೇಶಿಸಿದ ವಿಷಯವನ್ನು ಐಐಟಿ ಆಡಳಿತ ಮಂಡಳಿ ನಿರಾಕರಿಸಿದ್ದರೆ, ವಿದ್ಯಾರ್ಥಿಗಳು ಐಐಟಿ ಒಳಗಿನ ಕ್ಯಾಂಪಸ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.