ಶ್ರೀದೇವಿ-ಮಿಥುನ್ ಚಕ್ರವರ್ತಿ ಮದುವೆಯಾಗಿದ್ರಾ?

Published : Feb 25, 2018, 01:31 PM ISTUpdated : Apr 11, 2018, 01:06 PM IST
ಶ್ರೀದೇವಿ-ಮಿಥುನ್ ಚಕ್ರವರ್ತಿ ಮದುವೆಯಾಗಿದ್ರಾ?

ಸಾರಾಂಶ

ನಟಿ  ಶ್ರೀದೇವಿ ಅವರು ಮೊದಲಿಗೆ 1980 ರಲ್ಲಿ  ಮಿಥುನ್‌ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎಂಬ ಸುದ್ದಿ ಹರಡಿತ್ತು. 

ಮುಂಬೈ (ಫೆ.25): ನಟಿ  ಶ್ರೀದೇವಿ ಅವರು ಮೊದಲಿಗೆ 1980 ರಲ್ಲಿ  ಮಿಥುನ್‌ ಚಕ್ರವರ್ತಿ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎಂಬ ಸುದ್ದಿ ಹರಡಿತ್ತು. 

ಈ ವಿಚಾರ  ಫ್ಯಾನ್ ನಿಯತಕಾಲಿಕೆಯಲ್ಲಿ ಇವರ ಮ್ಯಾರೇಜ್ ಸರ್ಟಿಫಿಕೇಟ್ ಪ್ರಕಟವಾದ ನಂತರ ಮಿಥುನ್ ತಾವು ವಿವಾಹವಾಗಿರುವುದನ್ನು ಒಪ್ಪಿಕೊಂಡಿದ್ದರು. ಈ ವಿಷಯ ಮಿಥುನ್ ಪತ್ನಿ ಯೋಗಿತಾ ಬಾಲಿಗೆ ಗೊತ್ತಾದ ಬಳಿಕ ಮಿಥುನ್ ಮತ್ತೆ ತಮ್ಮ ಪತ್ನಿಯತ್ತ ವಾಪಸಾಗಿದ್ದರು.  ಆ ನಂತರ ಮಿಥುನ್ ಚಕ್ರವರ್ತಿ- ಶ್ರೀದೇವಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.  1996 ರಲ್ಲಿ ಶ್ರೀದೇವಿ ಅವರು ನಿರ್ಮಾಪಕ ಬೋನಿ ಕಪೂರ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಜಾನ್ವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ನಟರಾದ ಅನಿಲ್‌ ಕಪೂರ್‌ ಮತ್ತು ಸಂಜಯ್‌ ಕಪೂರ್‌ ಬೋನಿ ಕಪೂರ್‌ ಅವರ ಬೋನಿ ಕಪೂರ್‌ ಅವರ ಸೋದರರು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ