4 ಜನರಿಗಾಗಿ ಬಿಜೆಪಿ ಸೇರಿದರಂತೆ ಶತೃಘ್ನ ಸಿನ್ಹಾ!

Published : Oct 07, 2016, 03:00 AM ISTUpdated : Apr 11, 2018, 12:39 PM IST
4 ಜನರಿಗಾಗಿ ಬಿಜೆಪಿ ಸೇರಿದರಂತೆ ಶತೃಘ್ನ ಸಿನ್ಹಾ!

ಸಾರಾಂಶ

ಮುಂಬೈ(ಅ.07):ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳುವ  ಮೂಲಕ ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಬಿಜೆಪಿಯನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದ್ದಾರೆ.

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಂದು ಬದುಕಿದ್ದರೇ ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೆ. ಕೇವಲ ಎರಡರಿಂದ ನಾಲ್ಕು ಜನಕ್ಕೋಸ್ಕರ ನಾನು ಬಿಜೆಪಿ ಸೇರಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

ಜಾರ್ಖಂಡ್'ನ ಜೆಮ್ ಶೆಡ್ ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಗಾಂಧಿ ಕುಟುಂಬ ರಾಜಕೀಯದಲ್ಲಿ ನೈತಿಕ ತತ್ವ ಸಿದ್ಧಾಂತಗಳನ್ನು ಒಳಗೊಂಡಿದೆ, ಹೀಗಾಗಿ ಇಂದಿರಾ ಗಾಂಧಿಯನ್ನು ನಾನು ತುಂಬಾ ಗೌರವಿಸುತ್ತೇನೆ. ಬೇರೆ ರಾಜಕಾರಣಿಗಳಿಗಿಂತ ಅವರು ತೀರಾ ಬಿನ್ನವಾಗಿದ್ದರು ಎಂದು ಹಾಡಿ ಹೊಗಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

30-Year-Old Debt: 30 ವರ್ಷಗಳ ಹಳೆಯ ಸಾಲ ತೀರಿಸಲು 1200 ಕಿ.ಮೀ. ಪ್ರಯಾಣ! ಕೊಟ್ಟ ಮಾತು ಉಳಿಸಿಕೊಂಡ ಸ್ನೇಹಿತ
Gaur Gopal Das Quote: ಪ್ರತಿ ದಿನವೂ ಒಂದೇ ರೀತಿ ಇರಲ್ಲ; ಕೆಟ್ಟ ದಿನಗಳ ದಾಟಿ ಮುನ್ನಡೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್