ಶಾರೂಖ್ ಖಾನ್'ಗೆ ಐಟಿ ಶಾಕ್! ಐಶಾರಾಮಿ ಫಾರ್ಮ್ ಹೌಸ್ ಜಪ್ತಿ

Published : Jan 31, 2018, 12:39 PM ISTUpdated : Apr 11, 2018, 01:08 PM IST
ಶಾರೂಖ್  ಖಾನ್'ಗೆ ಐಟಿ ಶಾಕ್! ಐಶಾರಾಮಿ ಫಾರ್ಮ್ ಹೌಸ್ ಜಪ್ತಿ

ಸಾರಾಂಶ

ನಟ ಶಾರುಖ್‌ ಖಾನ್‌'ಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು (ಜ.31): ನಟ ಶಾರುಖ್‌ ಖಾನ್‌'ಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಮಹಾರಾಷ್ಟ್ರದ ಅಲಿಭಾಗ್‌ ಪ್ರಾಂತ್ಯದಲ್ಲಿರುವ ನಟ ಶಾರುಖ್‌ ಖಾನ್‌'ಗೆ ಸೇರಿದ್ದರೆನ್ನಲಾದ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ,  ಕೃಷಿ ಚಟುವಟಿಕೆ

ನಡೆಸುವುದಾಗಿ ಹೇಳಿ ಈ ಜಾಗವನ್ನು ಖರೀದಿಸಿಲಾಗಿತ್ತು. ಆದರೆ  ಇಲ್ಲಿ ಯಾವುದೇ ಕೃಷಿ ಸಂಬಂಧಿ ಚಟುವಟಿಕೆ ಮಾಡದೇ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಕಟ್ಟಲಾಗಿತ್ತು. ಅಲ್ಲದೇ ಇದಕ್ಕೆ ಶಾರುಖ್‌ ಪರೋಕ್ಷವಾಗಿ ಹಣ ಹಾಕಿದ್ದಾರೆ ಎಂದು

ಇಲಾಖೆ ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

30 ಲಕ್ಷದ ಚಿನ್ನಾಭರಣ ಧರಿಸಿ ಮಿಸ್ ಆಗಿದ್ದ ಮಹಿಳೆ ಇನಿಯನ ಮನೆಯಲ್ಲಿ; ಪತಿ ಗೆಳೆಯನೊಂದಿಗೆ ಅಕ್ರಮ ಸಂಬಂಧ!
Hampi Utsav 2026: ಸೈನಿಕರಿಗಾಗಿ ವೇಶ್ಯಾವಾಟಿಕೆ ಆರಂಭಿಸಿದ್ದ ವಿಜಯನಗರ ಅರಸರು; ಇಂಟರೆಸ್ಟಿಂಗ್ ಮಾಹಿತಿ