
ಮುತ್ತು : ನಿಧಾನಗತಿಯ ಮುತ್ತು ನೀಡುವಿಕೆ ಸಹ ಸೆಕ್ಸ್'ಗೆ ಆಕರ್ಷಿಸುವ ಕ್ರಮಗಳಲ್ಲೊಂದು. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಚುಂಬಿಸಿದರೆ ನಿಮ್ಮ ಸನಿಹಕ್ಕೆ ಬರಮಾಡಿಕೊಳ್ಳಬಹುದು.
ಪ್ರಣಯದ ಭಾವನೆ: ಅಪ್ಪುಗೆ, ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವ ಮೂಲಕ ಲೈಂಗಿಕ ಭಾವನೆಗೆ ತಂದರೆ ಸೆಕ್ಸ್ ಮೂಡ್'ಗೆ ಬರುತ್ತಾರೆ. ಅನಂತರ ನಿಮ್ಮ ಕೆಲಸ ಈಡೇರಿಸಿಕೊಳ್ಳಬಹುದು
ಕಣ್ಣೋಟ : ಇಬ್ಬರು ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ. ಸಂಶೋಧನಾ ವರದಿಗಳ ಪ್ರಕಾರ ಬಹುತೇಕ ಹುಡುಗರ ಕಣ್ಣಲ್ಲಿ ಮಹಿಳೆಯರನ್ನು ಆಕರ್ಷಿಸುವ ಗುಣವಿರುತ್ತದೆ. ಮೂಡ್'ಗೆ ತರುವಷ್ಟು ಕಣ್ಣೋಟ ಮಾತ್ರ ಬೀರಿದರೆ ಅವರು ನಿಮ್ಮ ತೆಕ್ಕೆಯಲ್ಲಿರುತ್ತಾರೆ.
ಆಕರ್ಷಣೆ: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ.
ಬೇಜಾರು ಮಾಡದಿರುವುದು: ನಿಮ್ಮ ಸಂಗಾತಿಗೆ ಬೇಜಾರಾಗುವಂತೆ ನಡೆದುಕೊಳ್ಳಬೇಡಿ. ಇಷ್ಟವಿಲ್ಲದ ಸಂಗತಿಗಳು, ಮನಸ್ಸಿಗೆ ಆಘಾತವಾಗುವ ಕೆಲಸಗಳು ಮುಂತಾದವನ್ನು ಮಾಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.
ಈ ಸುದ್ದಿಯನ್ನು ಓದಿ: ಖರ್ಜೂರಕ್ಕೆ ಒಲಿದು ಬಂತು ಕಾರು : ಮತ್ತೆ ಕುಚುಕುಗಳಾದ ಗುರು ಶಿಷ್ಯರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.