ಲೈಂಗಿಕ ದೀರ್ಘ ತೃಪ್ತಿಗೆ ದಂಪತಿ ವಾರಕ್ಕೆ ಎಷ್ಟು ಬಾರಿ ಸೆಕ್ಸ್'ನಲ್ಲಿ ಕೂಡಬೇಕು ?

Published : Apr 20, 2018, 11:52 PM IST
ಲೈಂಗಿಕ ದೀರ್ಘ ತೃಪ್ತಿಗೆ ದಂಪತಿ ವಾರಕ್ಕೆ ಎಷ್ಟು ಬಾರಿ ಸೆಕ್ಸ್'ನಲ್ಲಿ ಕೂಡಬೇಕು  ?

ಸಾರಾಂಶ

ಹಲವು ದಶಕಗಳ ಕಾಲ ನಡೆದ ಸಂಶೋಧನೆಯಿಂದ  ವರದಿ ಸಿದ್ದಪಡಿಸಲಾಗಿದೆಯಂತೆ.

ಸೆಕ್ಸ್ ದಾಂಪತ್ಯ ಜೀವನದ ಪ್ರಾಕೃತಿಕ ಸಹಜ ಪ್ರಕ್ರಿಯೆ. ದಾಂಪತ್ಯದ ತೃಪ್ತಿಗೆ ವಾರಕ್ಕೆ ಎಷ್ಟು ಸಾರಿ ಸೇರಬೇಕು ಎಂಬ ಬಗ್ಗೆ ವಿದೇಶದ ವರದಿಯೊಂದು ವರದಿ ಮಾಡಿದೆ.

ದಂಪತಿ ವಾರಕ್ಕೆ  ಒಂದು ಸಾರಿ ಬೆರೆತರೂ ಸಂಪೂರ್ಣ ತೃಪ್ತಿ ಹೊಂದಬಹುದು. ಹಲವು ಬಾರಿಯ ಲೈಂಗಿಕ ಕ್ರಿಯೆ ಸಂತಸ ಹೆಚ್ಚು ನೀಡಿದರೂ ನಿತ್ಯ ಬೇಕಾಗಿರುವುದಿಲ್ಲ. ಹಲವು ದಶಕಗಳ ಕಾಲ ನಡೆದ ಸಂಶೋಧನೆಯಿಂದ  ವರದಿ ಸಿದ್ದಪಡಿಸಲಾಗಿದೆಯಂತೆ.

ಆತ್ಮೀಯ ಸಂಬಂಧಕ್ಕೂ ಸೆಕ್ಸ್ ಸಮಯದ ಅಂತರಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ಪತಿ ಮತ್ತು ಪತ್ನಿ ನಡುವೆ ಮುಕ್ತ ಮಾತುಕತೆ ಅವಶ್ಯವಿದೆ ಎನ್ನುತ್ತದೆ ವರದಿ. ಒತ್ತಡಪೂರ್ವಕ ಅನಗತ್ಯ. ಇಬ್ಬರೂ ಅರಿತು ಬೆರೆತರೆ ಸುಖ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್