ರಾಜ್ಯ ಉಸ್ತುವಾರಿಯನ್ನು ಮರೆತರೆ ಮೋದಿ !

Published : Jul 10, 2018, 01:01 PM IST
ರಾಜ್ಯ ಉಸ್ತುವಾರಿಯನ್ನು ಮರೆತರೆ ಮೋದಿ !

ಸಾರಾಂಶ

ರಾಜ್ಯ ಉಸ್ತುವಾರಿ ಮುರಳೀಧರ್  ಮಾಧ್ಯಮಗಳ ಮುಂದೆ ತೋರಿಸಿಕೊಳ್ಳುತ್ತಾರೆ ! ಮುರಳೀಧರ್‌ಗಿಂತ ಜೂನಿಯರ್‌ಗಳನ್ನು ತಂದ ಮೋದಿ ಮತ್ತು ಶಾ, ಮುರಳೀಧರ್ ಹೆಸರನ್ನು ಮಾತ್ರ ಪರಿಗಣಿಸಲಿಲ್ಲ !

ಕಳೆದ ವಾರ ಅಪರೂಪಕ್ಕೆ ಎಂಬಂತೆ ಕನ್ನಡದ ಪತ್ರಕರ್ತರನ್ನು ಚಹಾಕ್ಕೆ ಕರೆದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಮಾತು ಮಾತಿಗೊಮ್ಮೆ ‘ಘಾಸ್ ಕಾಟನೆ ಬೈಠಾ ಹೂಂ ಕ್ಯಾ’ ಅನ್ನುತ್ತಿದ್ದರು. 

ಅಂದರೆ, ಹುಲ್ಲು ಕೀಳಲು ಇಲ್ಲಿ ಕುಳಿತಿದ್ದೇನೆಯೇ ಎಂದು. ಪತ್ರಕರ್ತರ ಜೊತೆ ಹರಟೆ ಹೊಡೆಯುವಾಗಲೂ ಟೀವಿ ಕ್ಯಾಮೆರಾ ಎದುರಿನ ಚರ್ಚೆ ತರಹ ಜೋರಾಗಿ ಮಾತನಾಡುವ ಮುರಳೀಧರ್ ಜಾಣ ನಾನು ಮಾತ್ರ ಎನ್ನುವಂತೆ ತೋರಿಸಿಕೊಳ್ಳುತ್ತಾರೆ. ಆದರೆ, ರಾಜ್ಯಸಭೆಗೆ ಆಯ್ಕೆ ಮಾಡುವಾಗ ಮುರಳೀಧರ್‌ಗಿಂತ ಜೂನಿಯರ್‌ಗಳನ್ನು ತಂದ ಮೋದಿ ಮತ್ತು ಶಾ, ಮುರಳೀಧರ್ ಹೆಸರನ್ನು ಮಾತ್ರ ಪರಿಗಣಿಸಲಿಲ್ಲ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!