ಓಝೋನ್'ಗೆ ಧಕ್ಕೆಯಾಗದ ಎಸಿ ಶೋಧ

By Internet DeskFirst Published Sep 28, 2016, 6:26 PM IST
Highlights

ಸೆಕೆ ಮತ್ತು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಬಳಸುವ ಕೊಠಡಿಗಳಲ್ಲಿ ಬಳಕೆ ಮಾಡುವ ಹವಾನಿಯಂತ್ರಿತ ಯಂತ್ರ ಮತ್ತು ರೆಫ್ರಿಜರೇಟರ್‌ಗಳಿಂದ ಓರೆನ್ ಪದರಕ್ಕೆ ಧಕ್ಕೆಯಾಗುತ್ತಿದೆ. ಆದರೆ, ಮ್ಯಾಡ್ರಿಡ್‌ನ ಕ್ಯಾರ್ಲೋಸ್ ಕಾಲೇಜು ಮತ್ತು ಕಾನ್ಸಿಜೊ ಸುಪರಿಯರ್ ಇನ್ವೆಸ್ಟಿಗೇಷಿಯನ್ಸ್ ಸಿಂಟಿಫಿಕಾಸ್ ವಿಜ್ಞಾನಿಗಳು ಪರಿಸರ ಸ್ನೇಹಿ ಏರ್ ಕೂಲರ್‌ನ್ನು ಅಭಿವೃದ್ಧಿಪಡಿಸಿದ್ದು, ಇದು ಭೂಮಿಯ ಮೇಲಿನ ಜೀವಿಗಳ ರಕ್ಷಕವಾಗಿರುವ ಓರೆನ್ ಪದರಕ್ಕೆ ಯಾವುದೇ ಧಕ್ಕೆ ಮಾಡುವುದಿಲ್ಲ ಎಂದಿದ್ದಾರೆ. ಸೋಲಾರ್ ಶಕ್ತಿ ಬಳಕೆ ಮೂಲಕ ಏರ್ ಕೂಲರ್‌ಗಳು ಕಾರ್ಯ ನಿರ್ವಹಿಸಲಿದ್ದು, ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲಿದೆ ಎಂದು ಪ್ರೊ. ಮಾರ್ಸಿಲೊ ಇಝ್ಕ್ಯೂರ್ಡೊ ತಿಳಿಸಿದ್ದಾರೆ.

click me!