ಕನಿಷ್ಠ  ಬ್ಯಾಲೆನ್ಸ್  ಶುಲ್ಕ ಮರು ಪರಿಶೀಲನೆಗೆ ಎಸ್‌ಬಿಐ ಚಿಂತನೆ

By Suvarna Web DeskFirst Published Sep 18, 2017, 11:30 AM IST
Highlights

ಕೆಲವು ನಿರ್ದಿಷ್ಟ ಖಾತೆಗಳಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ ಶುಲ್ಕ ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸಲಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಮುಂಬೈ: ಕೆಲವು ನಿರ್ದಿಷ್ಟ ಖಾತೆಗಳಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ ಶುಲ್ಕ ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸಲಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಮಾಸಿಕ ಸರಾಸರಿ ಉಳಿತಾಯ ನಿರ್ವಹಿಸದಿದ್ದಲ್ಲಿ ಶುಲ್ಕ ವಿಧಿಸುವುದಕ್ಕೆ ಏಪ್ರಿಲ್‌ನಲ್ಲಿ ಬ್ಯಾಂಕ್ ನಿರ್ಧರಿಸಿತ್ತು.

Latest Videos

ಗ್ರಾಹಕರಿಂದ ಸಲಹೆಗಳನ್ನು ಪಡೆದಿದ್ದೇವೆ ಮತ್ತು ಅವುಗಳನ್ನು ಪರಿಶೀಲಿಸಲಿದ್ದೇವೆ. ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮುಂತಾದ ಗ್ರಾಹಕರ ಖಾತೆಗಳಿಗೆ ಬದಲಾವಣೆ ತರುವ ಬಗ್ಗೆ ಆಂತರಿಕ ಚರ್ಚೆ ನಡೆಸಲಿದ್ದೇವೆ ಎಂದು ಬ್ಯಾಂಕ್’ಗಳ ನಿರ್ದೇಶಕ ರಜನೀಶ್ ಕುಮಾರ್ ಹೇಳಿದ್ದಾರೆ.

click me!