ಸ್ಟುಡಿಯೋಗೆ ನುಗ್ಗಿ ರೆಡ್​​​ ಎಫ್​​ಎಂ ಆರ್​​’ಜೆ ಕೊಲೆ

By Suvarna Web DeskFirst Published Mar 27, 2018, 10:26 AM IST
Highlights

ಸ್ಟುಡಿಯೋಗೆ ಬಂದು ರೆಡ್​​​ ಎಫ್​​ಎಂ ಆರ್​​ಜೆ ರಾಜೇಶ್ ಎಂಬುವವರನ್ನು  ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.  

ಕೊಚ್ಚಿ (ಮಾ.27):  ಸ್ಟುಡಿಯೋಗೆ ಬಂದು ರೆಡ್​​​ ಎಫ್​​ಎಂ ಆರ್​​ಜೆ ರಾಜೇಶ್ ಎಂಬುವವರನ್ನು  ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.  

ತಿರುವನಂತಪುರ ರೆಡ್​​​ ಎಫ್​​ಎಂ ಸ್ಟುಡಿಯೋದಲ್ಲಿಯೇ ಕೊಲೆ ನಡೆದಿದೆ.  ನಿನ್ನೆ ತಡರಾತ್ರಿಯಲ್ಲಿ ಕಾರಿಯಲ್ಲಿ ಬಂದ ದುಷ್ಕರ್ಮಿಗಳು ಸ್ಟುಡಿಯೋಗೆ ನುಗ್ಗಿ ಆರ್’ಜೆ ರಾಜೇಶ್’ರನ್ನು  ಕೊಲೆ ಮಾಡಿದ್ದಾರೆ.  ಪಾಲಿಕ್ಕಲ್​​​​ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪಾಲಿಕ್ಕಲ್​​​​ ಪೊಲೀಸರು  ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ. 

click me!