ರಿಲಯನ್ಸ್ ಜಿಯೋ'ದಲ್ಲಿ ಪೊಕೇಮೊನ್ ಗೊ

By Suvarna Web DeskFirst Published Dec 13, 2016, 4:21 PM IST
Highlights

ಗೂಗಲ್ಪ್ಲೇಮತ್ತುಆ್ಯಪ್ಸ್ಟೋರ್ನಲ್ಲಿಡೌನ್ಲೋಡ್ಮಾಡಬಹುದು.

ನವದೆಹಲಿ(ಡಿ.13): ಈ ವರ್ಷದ ಬಹುಚರ್ಚಿತ, ಕುತೂಹಲಭರಿತ ಮೊಬೈಲ್ ಗೇಮ್ ಪೊಕೆಮೊನ್ ಗೊ ಬುಧವಾರದಿಂದ ಭಾರತದಲ್ಲೂ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ ಸಹಯೋಗದಲ್ಲಿ ಪೊಕೆಮೊನ್ ಗೊ ಗೇಮ್ ಬಿಡುಗಡೆ ಮಾಡಲಾಗುತ್ತಿದೆ. ಪೊಕೆಮೊನ್ ಗೊ ಗೇಮ್ ಬಿಡುಗಡೆಯಾದಾಗ ಭಾರತದಲ್ಲಿ ಲಭ್ಯವಿರಲಿಲ್ಲ. ಬಹುತೇಕ ಹ್ಯಾಕರ್‌ಗಳ ಮೂಲಕ ನಿಯಮ ಮೀರಿ ಪೊಕೆಮೊನ್‌ಗೊ ಆಡಲಾಗಿತ್ತು. ಈಗ ಅಕೃತವಾಗಿ ಬಂದಿದೆ. ಗೂಗಲ್ ಪ್ಲೇ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಮಾರ್ಚ್ 31ರವರೆಗೆ ಯಾವುದೇ ಡಾಟಾ ವೆಚ್ಚ ಇಲ್ಲದೇ ರಿಲಯನ್ಸ್ ಜಿಯೋ ಗ್ರಾಹಕರು ಡೌನ್ ಲೊಡ್ ಮಾಡಬಹುದು. ಪೊಕೆಮೊನ್‌ಗೊ ಗೇಮ್ 500 ದಶಲಕ್ಷ ಡೌನ್‌ಲೋಡ್ ದಾಖಲೆ ಹೊಂದಿರುವ ಮೊಬೈಲ್ ಗೇಮ್.

click me!