ಇನ್ನು ಮುಂದೆ ರಾಜಸ್ಥಾನದ ಹಾಸ್ಟೆಲ್'ಗಳಲ್ಲಿ ಮೊಳಗಲಿದೆ ರಾಷ್ಟ್ರಗೀತೆ

Published : Nov 28, 2017, 12:07 PM ISTUpdated : Apr 11, 2018, 12:40 PM IST
ಇನ್ನು ಮುಂದೆ ರಾಜಸ್ಥಾನದ ಹಾಸ್ಟೆಲ್'ಗಳಲ್ಲಿ ಮೊಳಗಲಿದೆ ರಾಷ್ಟ್ರಗೀತೆ

ಸಾರಾಂಶ

ಎಲ್ಲಾ ಹಾಸ್ಟೆಲ್'ಗಳಲ್ಲಿ  ದೇಶ ಭಕ್ತಿಯನ್ನು ಪಸರಿಸಲು ಮುಖ್ಯಮಂತ್ರಿ ವಸುಂದರಾ ರಾಜೇ ಸರ್ಕಾರ ವಿನೂತನ ರೀತಿಯ ಕ್ರಮ ಕೈಗೊಳ್ಳುತ್ತಿದೆ.  ಎಲ್ಲಾ ಹಾಸ್ಟೆಲ್'ಗಳಲ್ಲಿಯೂ ಕೂಡ  ಇನ್ನುಮುಂದೆ ರಾಷ್ಟ್ರಗೀತೆ ಹಾಡೋದನ್ನು ಕಡ್ಡಾಯ ಮಾಡಲಾಗಿದೆ.

ಜೈಪುರ(ನ.28): ರಾಜಸ್ಥಾನ ಹಾಸ್ಟೆಲ್'ಗಳಲ್ಲಿ ಹೊಸ ರೀತಿಯ ಕಾನೂನು ಜಾರಿ ತರಲಾಗಿದೆ.  ಇಲ್ಲಿನ   ಎಲ್ಲಾ ಹಾಸ್ಟೆಲ್'ಗಳಲ್ಲಿ  ದೇಶ ಭಕ್ತಿಯನ್ನು ಪಸರಿಸಲು ಮುಖ್ಯಮಂತ್ರಿ ವಸುಂದರಾ ರಾಜೇ ಸರ್ಕಾರ ವಿನೂತನ ರೀತಿಯ ಕ್ರಮ ಕೈಗೊಳ್ಳುತ್ತಿದೆ.  ಎಲ್ಲಾ ಹಾಸ್ಟೆಲ್'ಗಳಲ್ಲಿಯೂ ಕೂಡ  ಇನ್ನುಮುಂದೆ ರಾಷ್ಟ್ರಗೀತೆ ಹಾಡೋದನ್ನು ಕಡ್ಡಾಯ ಮಾಡಲಾಗಿದೆ.

ಈ ಬಗ್ಗೆ   ಇಲ್ಲಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ  ಇಲಾಖೆಯು ಆದೇಶವನ್ನು  ಹೊರಡಿಸಿದೆ.  ಒಟ್ಟು ರಾಜಸ್ಥಾನದ 800 ಹಾಸ್ಟೆಲ್'ಗಳಲ್ಲಿ ಈ ಕಾನೂನಿಂದ   ಇನ್ನು ಮುಂದೆ ರಾಷ್ಟ್ರಗೀತೆ ಮೊಳಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ
ಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ, ವಿವರವಾಗಿ ತಿಳಿಯಿರಿ