ದೇವೇಗೌಡರ ಬರ್ತಡೇಗೆ ಸುಮಲತಾ ವಿಶ್; ಹರಿದು ಬಂತು ಮೆಚ್ಚುಗೆ ಸುರಿಮಳೆ

By Web DeskFirst Published May 20, 2019, 1:07 PM IST
Highlights

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮೇ 18 ರಂದು ತಮ್ಮ 87 ನೇ ಹುಟ್ಟುಹಬ್ಬ ಆಚರಿಸಿಕೊಂಡರು.  ದೇವೇಗೌಡ್ರ ಹುಟ್ಟುಹಬ್ಬಕ್ಕೆ ಸುಮಲತಾ ವಿಶ್ ಮಾಡಿದ್ದಾರೆ. 

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮೇ 18 ರಂದು ತಮ್ಮ 87 ನೇ ಹುಟ್ಟುಹಬ್ಬ ಆಚರಿಸಿಕೊಂಡರು.  ದೇವೇಗೌಡ್ರ ಹುಟ್ಟುಹಬ್ಬಕ್ಕೆ ಸುಮಲತಾ ವಿಶ್ ಮಾಡಿದ್ದಾರೆ. 

ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್ ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ವಿಶ್ ಮಾಡಿದ್ದರು.

 

ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು💐

— sumalatha ambareesh 🇮🇳 (@sumalathaA)

ಸುಮಲತಾ ವಿಶ್ ಮಾಡಿದ್ದಕ್ಕೆ ಪರ-ವಿರೋಧ ಮಾತುಗಳು ಕೇಳಿ ಬಂದಿವೆ. 

ಇದು ನಿಜವಾದ ದೊಡ್ಡ ಗುಣ ಸಬ್ಯಸ್ತಿಕೆ ಅಂದ್ರೆ ನಿಮ್ಮನ್ನ ನೋಡಿ ಕಲೀಬೇಕು ಈ ನಮ್ಮ ದ್ವೇಷ ರಾಜಕಾರಣಿಗಳು

— Chowkidar Anil Gowda 🚩 (@anilgowda05)

ಮಂಡ್ಯ ಅಖಾಡದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಪ್ರತಿಸ್ಪರ್ಧಿಗಳಾಗಿದ್ದಾರೆ. ಚುನಾವಣಾ ಅಖಾಡದಲ್ಲಿ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿ ಕೇಳಿ ಬಂದಿತ್ತು. ಸುಮಲತಾ ಬಗ್ಗೆ ನಿಖಿಲ್, ಕುಮಾರಸ್ವಾಮಿ, ರೇವಣ್ಣ ಹೇಳಿಕೆಗಳು ಸದ್ದು ಮಾಡಿತ್ತು. ದೇವೇಗೌಡರ ಹುಟ್ಟುಹಬ್ಬಕ್ಕೆ ಸುಮಲತಾ ವಿಶ್ ಮಾಡಿದ್ದು ಸಹಜವಾಗಿ ಪರ-ವಿರೋಧ ಮಾತಿಗೆ ಕಾರಣವಾಗಿದೆ. 

You are great,matured n humble leader come across present politic senarioo 😍 v r hoping for best at 23✌️

— Pramod (@pramodIA003)
click me!