(ವಿಡಿಯೋ) ಅಬ್ಬಾ ಕಪ್ಪು ಹಣವನ್ನುಈ ರೀತಿಯೂ ಬಚ್ಚಿಡುತ್ತಾರೆ

By Suvarna Web DeskFirst Published Nov 22, 2016, 12:24 PM IST
Highlights

ಶೋಧಿಸಿದ ಪೊಲೀಸರೆ ಅಪಾರ ಪ್ರಮಾಣದ ಕಪ್ಪು ಹಣ ನೋಡಿ ಗಾಬರಿಯಾದರು.

ಕಪ್ಪು ಹಣ ಹಾಗೂ ಹವಾಲಾ ಹಣವನ್ನು ಈ ರೀತಿಯೂ ಬಚ್ಚಿಡುತ್ತಾರೆ. ವಿದೇಶವೊಂದರಲ್ಲಿ ಪೊಲೀಸರು ದಾಳಿ ನಡೆಸಿದಾಗ ಪತ್ತೆಯಾದ ಬೃಹತ್ ಪ್ರಮಾಣದ ಕಪ್ಪು ಹಣ. ಶೋಧಿಸಿದ ಪೊಲೀಸರೆ ಅಪಾರ ಪ್ರಮಾಣದ ಕಪ್ಪು ಹಣ ನೋಡಿ ಗಾಬರಿಯಾದರು.

Latest Videos

click me!