ಜಿಎಸ್ಎಟಿ-18 ಸಂವಹನ ಉಪಗ್ರಹ ಯಶಸ್ವಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ

By Web DeskFirst Published Oct 6, 2016, 12:26 PM IST
Highlights

ನವದೆಹಲಿ (ಅ.06):  ಜಿಎಸ್ಎಟಿ-18 ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಬಾಹ್ಯಾಕಾಶ ಯೋಜನೆಗಳಲ್ಲಿ ಇದು ಇನ್ನೊಂದು ಮೈಲಿಗಲ್ಲು ಎಂದು ಹೊಗಳಿದ್ದಾರೆ.

ಜಿಎಸ್ಎಟಿ-18 ಉಪಗ್ರಹವನ್ನು ಇಂದು ಬೆಳಿಗ್ಗೆ ಫ್ರಾನ್ಸ್ ನ ಕೌರೂರಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

 

Congratulations to @isro for successfully launching the communication satellite, GSAT-18. This is another milestone for our space programme.

— Narendra Modi (@narendramodi) October 6, 2016
click me!