ಹಾಸನಕ್ಕೂ ಕಾಲಿಟ್ಟ ಪ್ಲಾಸಿಕ್ ಸಕ್ಕರೆ!

Published : Jun 01, 2017, 12:29 PM ISTUpdated : Apr 11, 2018, 01:10 PM IST
ಹಾಸನಕ್ಕೂ ಕಾಲಿಟ್ಟ ಪ್ಲಾಸಿಕ್ ಸಕ್ಕರೆ!

ಸಾರಾಂಶ

ಗ್ರಾಹಕರೇ ಹುಷಾರ್​, ಬಿಳಿ ಇರೋದೆಲ್ಲಾ ಸಕ್ಕರೆಯಲ್ಲ.. ಪ್ಲಾಸ್ಟಿಕ್​ ಸಕ್ಕರೆ ಆರೋಗ್ಯಕ್ಕೆ ಕುತ್ತಾಗಬಹುದು ಹುಷಾರ್​....

ಹಾಸನ: ಪ್ಲಾಸ್ಟಿಕ್​ ಅಕ್ಕಿ ಆಯ್ತು, ಪ್ಲಾಸ್ಟಿಕ್​ ಉಪ್ಪು ಆಯ್ತು, ಈಗ ಪ್ಲಾಸ್ಟಿಕ್​ ಸಕ್ಕರೆಯೂ ಮಾರ್ಕೆಟ್​ಗೆ ಕಾಲಿಟ್ಟಿದೆ.

ಅಕ್ಕಿ, ಮೊಟ್ಟೆಆಯ್ತು ಈಗ ಬಂದಿದೆ ಪ್ಲಾಸ್ಟಿಕ್‌ ಸಕ್ಕರೆ!

ಹಾಸನದ ಹಳೇ ಬಸ್ ನಿಲ್ದಾಣ ಸಮೀಪದ ವಾಸವಿ ಪ್ರಾವಿಷನ್ ಸ್ಟೋರ್’ನಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದೆ. ಶಿವಕುಮಾರ್ ಎಂಬುವರು ಸಕ್ಕರೆ ಖರೀದಿಸಿ, ಮನೆಯಲ್ಲಿ ಟೀ ತಯಾರಿಸಿದಾಗ ನಕಲಿ ಸಕ್ಕರೆಯ ಬಂಡವಾಳ ಬಯಲಾಗಿದೆ.

ಈ ವೇಳೆ ಅಸಲಿ ಸಕ್ಕರೆ ಕರಗಿದರೆ, ಪ್ಲಾಸ್ಟಿಕ್ ಸಕ್ಕರೆ ಪಾತ್ರೆಯ ತಳಭಾಗದಲ್ಲಿ ಉಳಿದುಕೊಂಡಿದೆ. ಪ್ಲಾಸ್ಟಿಕ್​ ಸಕ್ಕರೆಯಿಂದ ಗ್ರಾಹಕರು ಶಾಕ್​ ಆಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ
ಪಾಕಿಸ್ತಾನ ಸೇನೆಯಲ್ಲಿರುವ ಮಹಿಳಾ ಸೇನಾಧಿಕಾರಿಗಳ ಸಂಖ್ಯೆ ಎಷ್ಟು?