ಧಾರವಾಡ ಕನ್ನಡ ಸಮ್ಮೇಳನದ ಚಿತ್ರ ಸಂಪುಟ

Published : Jan 04, 2019, 12:25 PM ISTUpdated : Jan 04, 2019, 04:37 PM IST

ಅಕ್ಷರ ಜಾತ್ರೆಗೆ ಪೇಡಾ ನಗರಿ ಸಜ್ಜಾಗಿದೆ. ಕನ್ನಡದ ತೇರನ್ನು ಎಳೆಯಲು ಸಾಹಿತ್ಯಾಸಕ್ತರು ಒಂದೆಡೆ ಸೇರಲಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ ಧಾರಾವಾಡ. ಇಂದು ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಅಕ್ಷರ ಜಾತ್ರೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

PREV
17
ಧಾರವಾಡ ಕನ್ನಡ ಸಮ್ಮೇಳನದ ಚಿತ್ರ ಸಂಪುಟ
ಸಮ್ಮೇಳನಾಧ್ಯಕ್ಷರಾದ ಕಂಬಾರರು ಹಾಗೂ ಕಸಾಪ ಅಧ್ಯಕ್ಷರಾದ ಮನು ಬಳಿಗಾರ್ ಮರವಣಿಗೆಯಲ್ಲಿ ಕಂಡು ಬಂದಿದ್ದು ಹೀಗೆ
ಸಮ್ಮೇಳನಾಧ್ಯಕ್ಷರಾದ ಕಂಬಾರರು ಹಾಗೂ ಕಸಾಪ ಅಧ್ಯಕ್ಷರಾದ ಮನು ಬಳಿಗಾರ್ ಮರವಣಿಗೆಯಲ್ಲಿ ಕಂಡು ಬಂದಿದ್ದು ಹೀಗೆ
27
ಸಮ್ಮೇಳನದಲ್ಲಿ ಕಂಡು ಬಂದ ಮೆರವಣಿಗೆ ದೃಶ್ಯ
ಸಮ್ಮೇಳನದಲ್ಲಿ ಕಂಡು ಬಂದ ಮೆರವಣಿಗೆ ದೃಶ್ಯ
37
’ಸೆಲ್ಫಿ’ ಸಮ್ಮೇಳನ
’ಸೆಲ್ಫಿ’ ಸಮ್ಮೇಳನ
47
ಸಮ್ಮೇಳನದಲ್ಲಿ ಕಂಡು ಬಂದ ಪೂರ್ಣಕುಂಭ ಮೆರವಣಿಗೆ ದೃಶ್ಯ
ಸಮ್ಮೇಳನದಲ್ಲಿ ಕಂಡು ಬಂದ ಪೂರ್ಣಕುಂಭ ಮೆರವಣಿಗೆ ದೃಶ್ಯ
57
ಸಮ್ಮೇಳನಕ್ಕೆ ಆಗಮಿಸುತ್ತಿರುವ ಸಾಹಿತ್ಯಾಸಕ್ತರು
ಸಮ್ಮೇಳನಕ್ಕೆ ಆಗಮಿಸುತ್ತಿರುವ ಸಾಹಿತ್ಯಾಸಕ್ತರು
67
ವಿವಾದಕ್ಕೆ ಕಾರಣವಾಗಿತ್ತು ಪೂರ್ಣಕುಂಭ ಮೆರವಣಿಗೆ
ವಿವಾದಕ್ಕೆ ಕಾರಣವಾಗಿತ್ತು ಪೂರ್ಣಕುಂಭ ಮೆರವಣಿಗೆ
77
ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ
ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ
click me!

Recommended Stories