ಸ್ಯಾಂಡಲ್‌ವುಡ್ ನಟರ ಮನೆ ಮೇಲೆ ಐಟಿ ದಾಳಿ ನಡೆದಿದ್ದರೆ ಇತ್ತ ಸೋಶಿಯಲ್ ಮೀಡಿಯಾ ತನ್ನದೇ ಆದ ಪ್ರತಿಕ್ರಿಯೆ ನೀಡಿದೆ. ತರೇವಾರಿ ಪ್ರತಿಕ್ರಿಯೆಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿವೆ. ಐಟಿ ದಾಳಿಯಾಗಿದ್ದು ಇವರ ಮೇಲೆ, ಆದರೆ ಟಾರ್ಗೆಟ್ ಆಗಿದ್ದು ಇನ್ಯಾರೋ! IT Raid On Sandalwood Stars Social Media Reaction targets PM Narendra Modi