
ಅಹಮದಾಬಾದ್: ಗುಜರಾತ್‌ನ ಪಾಟಿದಾರ್ ಸಮುದಾಯದ ಸಭೆಯೊಂದರಲ್ಲಿ ಹಣದ ಹೊಳೆಯೇ ಹರಿದಿದೆ. ಸಮುದಾಯದ ಕುಲದೇವರ ದೇಗುಲ ಕಟ್ಟುವ ವಿಷಯದಲ್ಲಿ ವಿಶ್ವ ಉಮಿಯಾ ಫೌಂಡೇಶನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 3 ಗಂಟೆಗಳಲ್ಲಿ 150 ಕೋಟಿ ರು. ಸಂಗ್ರಹವಾಗಿದೆ.
ಅಂದರೆ, ಪ್ರತಿ ನಿಮಿಷಕ್ಕೆ 84 ಲಕ್ಷ ರು.ಗಳಂತೆ ದೇಣಿಗೆ ಸಂಗ್ರಹವಾಗಿದೆ. ಸುಮಾರು 40 ಎಕರೆ ವಿಸ್ತಾರದಲ್ಲಿ ವಿಶ್ವ ಉಮಿಯಧಾಮ್ ಎಂಬ ದೇವಸ್ಥಾನ-ಸಮುದಾಯ ಭವನ ನಿರ್ಮಾಣಕ್ಕಾಗಿ ವಂತಿಗೆ ಸಂಗ್ರಹಿಸಲಾಗಿದೆ.
1000 ಕೋಟಿ ರು. ಮೌಲ್ಯದ ಈ ಯೋಜನೆ 2024ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.