ಬೈಕ್ ಮೇಲೆ ಹಸುವಿನ ಪ್ರಯಾಣ, ವೈರಲ್ ಆದ ವಿಡಿಯೋ ನೋಡಣ್ಣ

Published : May 27, 2019, 10:59 PM IST
ಬೈಕ್ ಮೇಲೆ ಹಸುವಿನ ಪ್ರಯಾಣ, ವೈರಲ್ ಆದ ವಿಡಿಯೋ ನೋಡಣ್ಣ

ಸಾರಾಂಶ

ಈ ಸೋಶಿಯಲ್ ಮೀಡಿಯಾದಲ್ಲಿ ಯಾವುದು ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಈ ಪಾಕಿಸ್ತಾನದ ವ್ಯಕ್ತಿ ಮಾಡಿದ್ದ ತುಂಟ ಕೆಲಸವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು[ಮೇ. 27] ಪಾಕಿಸ್ತಾನದ ಈ ಮಾಹಾಪುರುಷನೊಬ್ಬ ತನ್ನ ಬೈಕ್ ಮೇಲೆ ಹಸುವೊಂದನ್ನು ಕೂರಿಸಿಕೊಂಡು ರೈಡ್ ಮಾಡಿದ್ದಾನೆ.

ಹಸುವನ್ನು ಕೂರಿಸಿಕೊಂಡಿದ್ದರೂ ಯಾವುದೇ ತಾಪತ್ರಯವಾಗದೇ  ಆರಾಮವಾಗಿ ಬೈಕ್ ಚಾಲನೆ ಮಾಡಿದ್ದಾನೆ.  ಹಿಂಬದಿ ಸಾಗುತ್ತಿದ್ದ ಬೈಕ್ ಸವಾರನೊಬ್ಬ ಇದನ್ನು ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾಕ್ಕೆ ಹರಿ ಬಿಟ್ಟಿದ್ದಾನೆ.ವಿಡಿಯೋಕ್ಕೆ ಪರ ವಿರೋಧದ ಅಭಿಪ್ರಾಯಗಳು ಬಂದಿವೆ. ಕೆಲವರು ಇದನ್ನು ಪ್ರಾಣಿ ಹಿಂಸೆ ಎಂದು ಖಂಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು