ಸರ್ಜಿಕಲ್ ಸ್ಟ್ರೈಕ್ ನಂತರ ವಿಡಿಯೋ ಬಿಡುಗಡೆ ಮಾಡಿ ಸಿಕ್ಕಿಹಾಕಿಕೊಂಡ ಪಾಕ್!

Published : Mar 03, 2019, 01:43 PM IST
ಸರ್ಜಿಕಲ್ ಸ್ಟ್ರೈಕ್ ನಂತರ ವಿಡಿಯೋ ಬಿಡುಗಡೆ ಮಾಡಿ  ಸಿಕ್ಕಿಹಾಕಿಕೊಂಡ ಪಾಕ್!

ಸಾರಾಂಶ

ಉಗ್ರರೆಲ್ಲ ಚೆನ್ನಾಗಿದ್ದಾರೆಂದು ವಿಡಿಯೋ ಬಿಡುಗಡೆ ಮಾಡಿ ಸಿಕ್ಕಿಹಾಕಿಕೊಂಡ ಪಾಕಿಸ್ತಾನ! ಭಾರತ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸಲು ನೂರಾರು ಭಯೋತ್ಪಾದಕರು ತರಬೇತಿ ಕೇಂದ್ರವೊಂದರಲ್ಲಿ ಹಾಯಾಗಿರುವ ವಿಡಿಯೋವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿ ಸಿಕ್ಕಿ ಹಾಕಿಕೊಂಡಿದೆ. 

ಇಸ್ಲಾಮಾಬಾದ್‌ (ಮಾ. 03): ಕೋಟ್‌ನಲ್ಲಿ ದಾಳಿ ನಡೆಸಿ ಬಾಲಾ325 ಉಗ್ರರನ್ನು ಕೊಂದಿರುವುದಾಗಿ ಭಾರತ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸಲು ನೂರಾರು ಭಯೋತ್ಪಾದಕರು ತರಬೇತಿ ಕೇಂದ್ರವೊಂದರಲ್ಲಿ ಹಾಯಾಗಿರುವ ವಿಡಿಯೋವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಯ್ತು ಎಂ ಡಿ ಪಲ್ಲವಿ ’ಶಾಂತಿ’ ಪೋಸ್ಟ್

ಆದರೆ, ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಪಾಕಿಸ್ತಾನವು ಉಗ್ರರ ಸ್ವರ್ಗ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದರಿಂದ ಸ್ವತಃ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕಿದೆ. ವಿಡಿಯೋದಲ್ಲಿ ಪಾಕಿಸ್ತಾನದ ಇನ್ನೊಂದು ಊರಿನ ಹಿನ್ನೆಲೆಯಿದ್ದು, ಇದು ಬಾಲಾಕೋಟ್‌ನಲ್ಲಿ ತೆಗೆದ ವಿಡಿಯೋ ಅಲ್ಲ ಎಂಬುದು ಕೂಡ ಕಾಣಿಸುತ್ತದೆ. ಹೀಗಾಗಿ ಮತ್ತೊಂದು ಸುಳ್ಳು ಹೇಳಿರುವ ಪಾಕಿಸ್ತಾನ, ಇದು ಭಾರತದ ಮಾಧ್ಯಮಗಳು ತಿರುಚಿ ಬಿಡುಗಡೆ ಮಾಡಿರುವ ವಿಡಿಯೋ ಎಂದು  ಸುಳ್‌ಸುದ್ದಿ  ಸಂಸ್ಥೆಗೆ ನೀಡಿರುವ ಬೈಟ್‌ನಲ್ಲಿ ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ