ಅಯ್ಯೋ ಪಾಪ.. ಮೋದಿಗೆ ಬೈತಿದ್ದ ಸಚಿವನಿಗೆ ಕರೆಂಟ್ ಶಾಕ್!

By Web Desk  |  First Published Aug 30, 2019, 9:41 PM IST

ಭಾರತ-ಪಾಕ್ ನಡುವೆ ಯುದ್ಧ ಎಂದ ಪಾಕ್ ಸಚಿವನಿಗೆ ಕರೆಂಟ್ ಶಾಕ್/ ಭಾಷಣ ಮಾಡುತ್ತಲೇ ಶಾಕ್ ಹೊಡೆಸಿಕೊಂಡ ಸಚಿವ/ ಚೇತರಿಸಿಕೊಂಡು ಮತ್ತೆ ಮಾತು ಮುಂದುವರಿಸಿದ ಪಾಕ್ ರೈಲ್ವೆ ಮಂತ್ರಿ


ನವದೆಹಲಿ[ಆ. 30] ಇದು ಅಕ್ಷರಶಃ ಶಾಕ್ ಹೊಡೆದ ಘಟನೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿದ್ದ ಪಾಕಿಸ್ತಾನ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನರೇಂದ್ರ ಮೋದಿ ಉದ್ದೇಶ ನಮಗೆ ಗೊತ್ತಿದೆ ಎಂದು ವಾಗ್ದಾಳಿ ಮಾಡಲು ಆರಂಭಿಸಿ ತಕ್ಷಣವೇ ಶಾಕ್ ಹೊಡೆದಿದೆ.  ಆದರೂ ಚೇತರಿಸಿಕೊಂಡಿದ್ದು ಮಾತನಾಡಿ, ನರೇಂದ್ರ ಮೋದಿ ಈ ಸಭೆಯನ್ನು ವಿಫಲಗೊಳಿಸಲು ಸಾಧ್ಯವಿಲ್ಲ ಎಂದರು.

Tap to resize

Latest Videos

undefined

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಮುಂದಿನ ತಿಂಗಳು ಅಥವಾ ಅಕ್ಟೋಬರ್ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂಬ ಹೇಳಿಕೆ ನೀಡಿ ಸುದ್ದಿ ಮಾಡಿದ್ದ ಸಚಿವನ ಮೇಲೆ ವಿದ್ಯುತ್ ಸಹ ಮುನಿಸಿಕೊಂಡಿದೆ. 

click me!