
ಲಖನೌ: ತಾಜ್‌ಮಹಲ್‌ಗೆ ಬರುವ ಪ್ರವಾಸಿಗರು ಪ್ರವೇಶ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು, ಸೂರ್ಯೋದಯಕ್ಕೂ 45 ನಿಮಿಷ ಮೊದಲೆ ಟಿಕೆಟ್ ಕೌಂಟರ್ ಬಾಗಿಲು ತೆರೆಯಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಉತ್ತರಪ್ರದೇಶದ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ‘ತಾಜ್‌ಮಹಲ್ ಪ್ರವೇಶ್ ಟಿಕೆಟ್ ದ್ವಾರವನ್ನು ಸೂರ್ಯೋದಯಕ್ಕೂ 45 ನಿಮಿಷ ಮೊದಲು ತೆರೆದು, ಸೂರ್ಯಾಸ್ತಕ್ಕಿಂತ 30 ನಿಮಿಷ ಬೇಗ ಮುಚ್ಚಲಾಗುತ್ತದೆ.
ಈ ಮೊದಲು ಟಿಕೆಟ್ ಕೌಂಟರ್ ಮತ್ತು ತಾಜ್‌ಮಹಲ್ ಗೇಟ್ ಎರಡನ್ನು ಕೂಡ ಸೂರ್ಯೋದಯದ ನಂತರವೇ ತೆರೆದು, ಸೂರ್ಯಾಸ್ತದ ವೇಳೆಗೆ ಮುಚ್ಚಲಾಗುತ್ತಿತ್ತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.