ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲ : ರತನ್ ಟಾಟಾ

Published : Dec 16, 2016, 12:20 PM ISTUpdated : Apr 11, 2018, 12:42 PM IST
ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲ : ರತನ್ ಟಾಟಾ

ಸಾರಾಂಶ

ಟಾಟಾ ಸನ್ಸ್ ಸಂಸ್ಥೆಗೆ ಮಧ್ಯಂತರ ಅವಧಿ ಚೇರ್ ಮನ್ ಆಗಿರುವ ರತನ್ ಟಾಟಾ ಸದ್ಯದಲ್ಲಿ  ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲವೆಂದು ಹೇಳಿದ್ದಾರೆ.

ನವದೆಹಲಿ (ಡಿ.16): ಟಾಟಾ ಸನ್ಸ್ ಸಂಸ್ಥೆಗೆ ಮಧ್ಯಂತರ ಅವಧಿ ಚೇರ್ ಮನ್ ಆಗಿರುವ ರತನ್ ಟಾಟಾ ಸದ್ಯದಲ್ಲಿ  ಟಾಟಾ ಟ್ರಸ್ಟ್ ಚೇರ್ ಮನ್ ಸ್ಥಾನದಿಂದ ಕೆಳಗಿಳಿಯುವ ಯೋಚನೆಯಿಲ್ಲವೆಂದು ಹೇಳಿದ್ದಾರೆ.

ಟಾಟಾ ಟ್ರಸ್ಟ್ ಜಗತ್ತಿನಾದ್ಯಂತ 108 ಬಿಲಿಯನ್ ಡಾಲರ್ ವಹಿವಾ ಹೊಂದಿದ್ದು ಶೇ.66 ರಷ್ಟು ಟಾಟಾ ಸನ್ಸ್ ನ್ನು ನಿಯಂತ್ರಿಸುತ್ತಿದೆ.

ಟಾಟಾ ಟ್ರಸ್ಟ್ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ನಾನು ಇದರಲ್ಲಿ ಭಾಗಿಯಾಗಿದ್ದೇನೆ. ಹಾಗಾಗಿ ಟ್ರಸ್ಟ್ ನಲ್ಲಿ ಮುಂದುವರೆಯುತ್ತಿದ್ದೇನೆ ಎಂದು ಟಾಟಾ ಹೇಳಿದ್ದಾರೆ.

ಟಾಟಾ ಟ್ರಸ್ಟ್ ಗೆ ಸಲಹೆ ಸೂಚನೆಗಳನ್ನು ನೀಡಲು ಬಾಹ್ಯ ಸಲಹೆಗಾರರ ನೇಮಕ ಮತ್ತು ನೂತನ ಚೇರ್ ಮನ್ ಆಯ್ಕೆ ಪ್ರಕ್ರಿಯೆ ಮುಂದಿನ ವರ್ಷ (2017) ರ ಮಧ್ಯಭಾಗದಲ್ಲಿ ಮುಗಿಯಲಿದೆ ಎಂದು ಕಂಪನಿ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿತ್ತು. ಈ ವರದಿಯನ್ನು ಟಾಟಾ ನಿರಾಕರಿಸಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ