ಎಟಿಎಂ ಹಣ ವಿತ್ ಡ್ರಾ ಮಿತಿ ಹಿಂಪಡೆದ ಆರ್'ಬಿಐ

By Suvarna Web deskFirst Published Jan 30, 2017, 1:02 AM IST
Highlights

. ವಾರದ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ.

ನವದೆಹಲಿ(ಜ.30): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಾಲ್ತಿ ಖಾತೆ ಹೊಂದಿರುವವರಿಗೆ  ಎಟಿಎಂ'ನಲ್ಲಿ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ಹಿಂಪಡೆದಿದೆ. ನೋಟ್ ಬ್ಯಾನ್ ನಂತರ ಎಟಿಎಂ'ಗಳಲ್ಲಿ 2,500, 4,500 ಹಾಗೂ ಇತ್ತೀಚಿಗೆ ದಿನಕ್ಕೆ 10 ಸಾವಿರ ಹಣವನ್ನು ಮಾತ್ರ ವಿತ್'ಡ್ರಾ ಮಾಡ ಬಹುದಿತ್ತು. ಫೆ.1 ರಿಂದ ಒಂದು ದಿನಕ್ಕೆ 24 ಸಾವಿರ ರೂ. ಹಣ ವಿತ್ ಡ್ರಾ ಮಾಡಬಹುದು. ವಾರದ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಉಳಿತಾಯ ಖಾತೆದಾರರಿಗೆ ಹಳೆಯ ಮಿತಿಯೇ ಅನ್ವಯವಾಗಲಿದೆ.

click me!