ಕರಾಳ ದಿನ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ದೇಶದ ನಾಯಕರ ಪ್ರತಿಕ್ರಿಯೆ

By Suvarna Web DeskFirst Published Apr 13, 2017, 1:29 PM IST
Highlights

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಗೆ ಹಿಡಿದ ಕೈನ್ನಡಿಯಂತಿರುವ ಆ ಹೇಯ ಕೃತ್ಯದ ಬಗ್ಗೆ, ಶಾಂತಿಯುತವಾಗಿ ಸಭೆ ಸೇರಿದ್ದ ಅಮಾಯಕರ ಬಲಿದಾನದ ಬಗ್ಗೆ ಗಣ್ಯಾತಿಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

ಏಪ್ರಿಲ್ 13, 1919 ಭಾರತೀಯರ ಪಾಲಿಗೆ ಎಂದೆಂದೂ ಮರೆಯಲಾರದ ಕರಾಳ ದಿನ.

ಬೈಸಾಕಿ ಹಬ್ಬದ ದಿನದಂದು ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್'ನಲ್ಲಿ ಶಾತಿಯುತವಾಗಿ ಸಭೆ ನಡೆಸುತ್ತಿದ್ದ ಸ್ವಾತಂತ್ರ ಹೋರಾಟಗಾರರ ಮೇಲೆ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ತನ್ನ 50 ಮಂದಿ ಸೈನಿಕರಿಂದ ಏಕಾಏಕಿ ಗುಂಡಿನ ದಾಳಿ ನಡೆಸುತ್ತಾನೆ. ಈ ಘಟನೆಯಲ್ಲಿ ಸಾವಿರಾರು ಮಂದಿ ಹುತಾತ್ಮರಾಗುತ್ತಾರೆ.

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಗೆ ಹಿಡಿದ ಕೈನ್ನಡಿಯಂತಿರುವ ಆ ಹೇಯ ಕೃತ್ಯದ ಬಗ್ಗೆ, ಶಾಂತಿಯುತವಾಗಿ ಸಭೆ ಸೇರಿದ್ದ ಅಮಾಯಕರ ಬಲಿದಾನದ ಬಗ್ಗೆ ಗಣ್ಯಾತಿಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

ನರೇಂದ್ರ ಮೋದಿ:

Saluting the martyrs of the Jallianwala Bagh massacre. Their valour & heroism will never be forgotten. pic.twitter.com/WqLhf7mjzO

— Narendra Modi (@narendramodi) April 13, 2017

ಸಿದ್ದರಾಮಯ್ಯ: ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ

ಭಾರತದ ಸ್ವಾತಂತ್ರ್ಯಹೋರಾಟ ಚರಿತ್ರೆಯಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಒಂದು ಕರಾಳ ರಕ್ತಸಿಕ್ತ ಅಧ್ಯಾಯ. ಮುಗ್ಧಜನರ ಬಲಿದಾನವನ್ನು ಸ್ಮರಿಸೋಣ.

— CM of Karnataka (@CMofKarnataka) April 13, 2017

ರಾಜೀವ್ ಚಂದ್ರಶೇಖರ್: ಸಂಸದ

Tributes to those who laid down their lives in the #JallianwalaBagh Massacre 13 April 1919 #Amritsar 🙏🏻 pic.twitter.com/mjyVg9pxyG

— Rajeev Chandrasekhar (@rajeev_mp) April 13, 2017

ವೆಂಕಯ್ಯ ನಾಯ್ದು: ಕೇಂದ್ರ ನಗರಾಭಿವೃದ್ದಿ ಸಚಿವರು

My humble tributes to the martyrs of #JallianwalaBaghMassacre who gave up their lives for peacefully fighting for cause of nation's freedom. pic.twitter.com/4s0UbEzDIY

— M Venkaiah Naidu (@MVenkaiahNaidu) April 13, 2017
click me!