ಶೂ ತೆಗೆಯಲು ಬಂದ ವ್ಯಕ್ತಿಯನ್ನು ತಡೆದ ಮೋದಿ ತಾವೆ ಶೂ ತೆಗೆದರು

Published : May 03, 2017, 05:43 PM ISTUpdated : Apr 11, 2018, 12:57 PM IST
ಶೂ ತೆಗೆಯಲು ಬಂದ ವ್ಯಕ್ತಿಯನ್ನು ತಡೆದ ಮೋದಿ ತಾವೆ ಶೂ ತೆಗೆದರು

ಸಾರಾಂಶ

. ಆ ವೇಳೆ ವ್ಯಕ್ತಿಯೊಬ್ಬ ಬಂದು ಅವರ ಶೂ ತೆಗೆಯಲು ಮುಂದಾದ. ಆದರೆ, ಆತನನ್ನು ವಿನಯವಾಗಿ ನಿರಾಕರಿಸಿದ ಮೋದಿ, ತಾವೇ ನೆಲದ ಮೇಲೆ ಕುಳಿತು ಶೂಗಳನ್ನು ತೆಗೆದು ದೇವಾಲಯದ ಒಳ ಪ್ರವೇಶಿಸಿದರು.

ಕೇದಾರನಾಥ್(ಮೇ.03): ವಿವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಾವೇ ಸ್ವತಃ ಅದಕ್ಕೆ ಮಾದರಿಯಾಗಿದ್ದಾರೆ. ಕೇದಾರನಾಥ ದೇವಾಲಯದಲ್ಲಿ ಬುಧವಾರ ರುದ್ರಾಭಿಷೇಕ ನೆರವೇರಿಸಲು ಮೋದಿ ಆಗಮಿಸಿದ್ದರು. ಆ ವೇಳೆ ವ್ಯಕ್ತಿಯೊಬ್ಬ ಬಂದು ಅವರ ಶೂ ತೆಗೆಯಲು ಮುಂದಾದ. ಆದರೆ, ಆತನನ್ನು ವಿನಯವಾಗಿ ನಿರಾಕರಿಸಿದ ಮೋದಿ, ತಾವೇ ನೆಲದ ಮೇಲೆ ಕುಳಿತು ಶೂಗಳನ್ನು ತೆಗೆದು ದೇವಾಲಯದ ಒಳ ಪ್ರವೇಶಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸಮಲೈ' ವ್ಯಂಗ್ಯಕ್ಕೆ ರಾಜ್ ಠಾಕ್ರೆಗೆ ಪಾಲಿಕೆ ಚುನಾವಣೆಯಲ್ಲಿ ಮುಖಭಂಗ? ಅಣ್ಣಾಮಲೈ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ?
ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!