
ಲಂಡನ್[ಅ.19] ಲಂಡನ್ ಯುವ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಕಟ್ಟಡದ ಕಿಟಕಿಯನ್ನು ಮುಚ್ಚೋದನ್ನು ಮರೆತಿದ್ದಾರೆ. ಘಟನೆ ಲಂಡನ್ ನಗರದ ಮಾರುಕಟ್ಟೆ ಕೇಂದ್ರ ಸ್ಥಾನದಲ್ಲಿ ನಡೆದಿದ್ದು, ಪಾದಚಾರಿಗಳು ತಮ್ಮ ಮೊಬೈಲ್‍ನಲ್ಲಿ ಜೋಡಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, 3 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗುವುದಲ್ಲದೇ ಸಾವಿರಾರು ಕಮೆಂಟ್ ಗಳನ್ನು ಪಡೆದುಕೊಂಡಿದೆ.
ಬೆತ್ತಲಾಗಿ ಗೆಳತಿಯೊಂದಿಗೆ ಟಿವಿ ನೋಡುತ್ತಿದ್ದವನ ಸಾಹಸ ಸಿಸಿ ಟಿವಿಯಲ್ಲಿ ಸೆರೆ
ಇತ್ತೀಚೆಗೆ ಅಮೆರಿಕಾದಲ್ಲಿ ಸ್ಟೀಫನ್ ಎಂಬ 29 ವರ್ಷದ ವ್ಯಕ್ತಿ ರಾತ್ರಿ ಬೆತ್ತಲಾಗಿ ಗೆಳೆತಿ ಜೊತೆ ಟಿವಿ ನೋಡುತ್ತಿದ್ದನು. ಮನೆಯ ಹೊರಗಡೆ ನಿಲ್ಲಿಸಿದ್ದ ತನ್ನ ವಾಹನವನ್ನು ಕಳ್ಳನ್ನೊಬ್ಬ ಕದಿಯಲು ಪ್ರಯತ್ನಿಸಿದ್ದನು. ಗಾಡಿಯ ಸೈರನ್ ಕೂಗುತ್ತಿದ್ದಂತೆ ಸ್ಟೀಫನ್ ಬಟ್ಟೆಯೂ ಧರಿಸದೇ ಓಡಿ ಬಂದು ಕಳ್ಳನನ್ನು ಹಿಡಿದಿದ್ದನು. ಸ್ಟೀಫನ್ ಕಳ್ಳನನ್ನು ಹಿಡಿಯುವ ದೃಶ್ಯಗಳು ಮನೆ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.