ವಿದ್ಯಾರ್ಥಿಗಳೇ ಗಮನಿಸಿ; ಮುಂಚೂಣಿಯಲ್ಲಿದೆ ವಿಮಾನಯಾನ ಕ್ಷೇತ್ರ

First Published Jun 14, 2018, 6:12 PM IST
Highlights

ವಿಮಾನಯಾನ ಎಂದರೆ ವಿಮಾಗಳ ಹಾರಾಟ,ಆಪರೇಷನ್, ಬಳಕೆ, ನಿರ್ವಹಣೆ ಮತ್ತು ನಿಯಂತ್ರಣ ವಾಗಿದೆ. ಏರೋನಾಟಿಕಲ್ ಕ್ಷೇತ್ರ ಬೆಳೆದಂತೆ ಏವಿಷೇನ್ ಕ್ಷೇತ್ರವೂ ಬೆಳೆಯುತ್ತಾ ಬಂದಿದೆ. ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು
ವೇಗದ ಸಾಧವಾಗಿರುವ ವಿಮಾನಯಾನ ಉದ್ಯಮ ಬಹುವಿಸ್ತಾರವಾಗಿದೆ ಬೆಳೆಯುತ್ತಿದೆ. 

ವಿಮಾನಯಾನ ಎಂದರೆ ವಿಮಾಗಳ ಹಾರಾಟ,ಆಪರೇಷನ್, ಬಳಕೆ, ನಿರ್ವಹಣೆ ಮತ್ತು ನಿಯಂತ್ರಣ ವಾಗಿದೆ. ಏರೋನಾಟಿಕಲ್ ಕ್ಷೇತ್ರ ಬೆಳೆದಂತೆ ಏವಿಷೇನ್ ಕ್ಷೇತ್ರವೂ ಬೆಳೆಯುತ್ತಾ ಬಂದಿದೆ. ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ವೇಗದ ಸಾಧವಾಗಿರುವ ವಿಮಾನಯಾನ ಉದ್ಯಮ ಬಹು ವಿಸ್ತಾರವಾಗಿದೆ ಬೆಳೆಯುತ್ತಿದೆ.

ತನ್ನೋಡಲಲ್ಲಿ ಹಲವಾರು ದ್ಯೋಗವಾಕಾಶಗಳನ್ನು  ತುಂಬಿಕೊಂಡು ದೇಶೀಯವಾಗಿ ಅಂತಾರಾಷ್ಟ್ರೀಯವಾಗಿ ಮುನ್ನುಗ್ಗುತ್ತಿದೆ. ಹೆಚ್ಚಿನ ಉದ್ಯೋಗಾವಕಾಶಗಳು ವಿಮಾನ ನಿಲ್ಧಾಣ ನಿರ್ವಹಣೆಯಲ್ಲಿ ಮಹತ್ವದ ಪಾಲು ತೆಗೆದುಕೊಳ್ಳುತ್ತಿವೆ.
ವಿಮಾನಯಾನ ಕ್ಷೇತ್ರದಲ್ಲಿ ಆಡಳಿತ, ಲೆಕ್ಕಪತ್ರ, ಮಾನವ ಸಂಪನ್ಮೂಲ, ಅಥಿತಿ ಸತ್ಕಾರ, ಗಗನ ಸಖಿ, ಟಿಕೆಟ್ ಬುಕಿಂಗ್, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್, ಲಗೇಜ್ ನಿರ್ವಹಣೆ, ಪ್ರಯಾಣಿಕ ಸುರಕ್ಷೆ, ಪ್ರವಾಸಿ ತಾಣಗಳ ವಾಹಿತಿ,
ಸ್ಥಳೀಯ ಸಾರಿಗೆ ವ್ಯವಸ್ಥೆ ನೆರವು, ಗ್ರಾಹಕರ ತುರ್ತು ಸೇವೆ, ವಿಮಾನದಲ್ಲಿ ಆಹಾರ ಪಾನೀಯ ವ್ಯವಸ್ಥೆ, ಹೋಟೆಲ್ ಹೀಗೆ ಮುಂತಾದ ಉದ್ಯೋಗಾವಕಾಶಗಳಿರುತ್ತವೆ.

ಈ ಬಾರಿ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ಏವಿಯೇಷನ್ ಕ್ಷೇತ್ರ ಇನ್ನಷ್ಟು ವಿಸ್ತಾರವಾಗಲಿದೆ. ಏವಿಯೇಷನ್ ಬೇಡಿಕೆಗೆ ತಕ್ಕಂತೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೆಟ್, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಸಮಗ್ರವಾಗಿ ಶಿಸ್ತುಬದ್ಧವಾಗಿ ಅವರನ್ನು ಅವರವರ ಕಲೆಯಲ್ಲಿ ಪರೀತರನ್ನಾಗಿ ಮಾಡುವಲ್ಲಿ ಸ್ಕೈಬರ್ಡ್ ಏವಿಯೇಷನ್ ನಂತಹ ಪ್ರತಿಷ್ಠಿತ ಸಂಸ್ಥೆಗಳು ಕಾರಣವಾಗುತ್ತಿವೆ.

ಸ್ಕೈಬರ್ಡ್ ಏವಿಯೇಷನ್ ಭಾರತೀಯಾರ್ ವಿಶ್ವವಿದ್ಯಾ ನಿಲಯ, ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ಐಎಟಿಎನ ಅಧಿಕೃತ ತರಬೇತಿ ಕೇಂದ್ರವಾಗಿದೆ. ಸ್ಕೈಬರ್ಡ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಜೆಟ್‌ಏರ್‌ವೇಸ್, ಇಂಡಿಗೋ, ಗೋ ಏರ್, ಏರ್ ಇಂಡಿಯಾ ಸ್ಯಾಟ್ಸ್, ಗೋಬ್ ಗ್ರೌಂಡ್, ಬೆಂಗಳೂರು ವಿಮಾನ ನಿಲ್ದಾಣ, ಸೆಂಟ್ರಮ್, ಏರ್ ಏಷಿಯಾ, ಬಿಸಿಡಿ ಟ್ರಾವೆಲ್ಸ್, ನ್ಯೂಯಾನ್ಸ್, ಮೆನ್ಸಿಸ್ ಬಬ್ಬಾ ಏವಿಯೇಷನ್ ಮುಂತಾದ ಕಡೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.

ಸಂಸ್ಥೆಯಲ್ಲಿ ದೊರೆಯುವ ಶಿಕ್ಷಣದ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ, ಸ್ಕೈ ಬರ್ಡ್ ಏವಿಯೇಷನ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಸಹಕಾರ ನಗರ, ಬೆಂಗಳೂರು. 080-23634244, 9036011209, 9036011578. 

click me!