ಉಳ್ಳಾಲದಲ್ಲಿ ನೈತಿಕ ಪೊಲೀಸ್ ಗಿರಿ

By Suvarna Web Desk  |  First Published Nov 21, 2016, 12:52 PM IST

ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಉಳ್ಳಾಲದಪ್ಯಾರಿಸ್ಜಂಕ್ಷನ್ನಲ್ಲಿಘಟನೆ ನಡೆದಿದೆ.


ದಕ್ಷಿಣ ಕನ್ನಡ(ನ.21): ಉಳ್ಳಾಲದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಅನ್ಯ ಕೋಮಿನ ಯುವತಿ ಜೊತೆ ತಿರುಗಾಡುತ್ತಿದ್ದ ರಾಂಚಿ ಮೂಲದ ರಾಹುಲ್'ಗೆ ವ್ಯಕ್ತಿಗಳಿಬ್ಬರು ಥಳಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಉಳ್ಳಾಲದ ಪ್ಯಾರಿಸ್ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜಾಮುದ್ದೀನ್ ಮತ್ತು ತೌಸಿಫ್ ಎಂಬುವವರನ್ನು ಬಂಧಿಸಲಾಗಿದ್ದು, ಉಲ್ಲಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!