ಶಾಂತಿ ಸ್ನೇಹಿ ಮೂನ್‌ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ

Published : May 10, 2017, 06:08 AM ISTUpdated : Apr 11, 2018, 12:44 PM IST
ಶಾಂತಿ ಸ್ನೇಹಿ ಮೂನ್‌ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ

ಸಾರಾಂಶ

ವಿಶೇಷವೆಂದರೆ, ಮೂನ್‌ ಅವರು ಯುದ್ಧ ವಿರೋಧಿ ನಿಲುವು ಹೊಂದಿದ್ದು, ಉ. ಕೊರಿಯಾ ಜೊತೆ ಶಾಂತಿಗಾಗಿ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಸೋಲ್‌: ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ಯುದ್ಧ ಭೀತಿ ಸೃಷ್ಟಿಯಾಗಿರುವ ಹೊತ್ತಿ ನಲ್ಲೇ, ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷರಾಗಿ ಮೂನ್‌ ಜಿ ಇನ್‌ ಆಯ್ಕೆಯಾಗುವ ಸಾಧ್ಯತೆ ಇದೆ.

ವಿಶೇಷವೆಂದರೆ, ಮೂನ್‌ ಅವರು ಯುದ್ಧ ವಿರೋಧಿ ನಿಲುವು ಹೊಂದಿದ್ದು, ಉ. ಕೊರಿಯಾ ಜೊತೆ ಶಾಂತಿಗಾಗಿ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು.

ನೂತನ ಅಧ್ಯಕ್ಷ ಗಾದಿ ಗಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಜನತೆ ಹಾಲಿ ಅಧ್ಯಕ್ಷ ಪಾರ್ಕ್ ಜೆನ್‌ ಹೇ ವಿರುದ್ಧ ಮತ ಚಲಾಯಿಸಿದ್ದು, ಮೂನ್‌ ಹೊಸ ಅಧ್ಯಕ್ಷರಾಗಿ ಆಯ್ಕೆಯಗುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Today Live Updates: 'ದೇಶದ ಬಗ್ಗೆ ಕಾಳಜಿ ಇಲ್ಲದವರು ಆಡೋದನ್ನೇ ನಿಲ್ಲಿಸಬೇಕುʼ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನೀರಿನ ಬಾಟಲಿ ಎಸೆದು ಸಚಿನ್‌ ಆಕ್ರೋಶ
Karnataka News Today Live: Ramayana - ರಾಮಾಯಣ ಸಿನಿಮಾ 4DX ನಲ್ಲಿ ನೋಡಬಹುದಾ? ಬೆಂಗಳೂರಿನಲ್ಲಿ ಥಿಯೇಟರ್‌ಗಳು ಎಲ್ಲಿವೆ? ಟಿಕೆಟ್ ಬೆಲೆ ಎಷ್ಟು?