ಸಂಪುಟದಿಂದ ಹೊರಬೀಳುವ ಆತಂಕದಲ್ಲಿದ್ದಾರೆ ಸಚಿವರು: 4 ವರ್ಷ ಪೂರೈಸಿದ ಸಚಿವರ ಪಟ್ಟಿ ಹೀಗಿದೆ

Published : Feb 25, 2017, 07:20 AM ISTUpdated : Apr 11, 2018, 12:40 PM IST
ಸಂಪುಟದಿಂದ ಹೊರಬೀಳುವ ಆತಂಕದಲ್ಲಿದ್ದಾರೆ ಸಚಿವರು: 4 ವರ್ಷ ಪೂರೈಸಿದ ಸಚಿವರ ಪಟ್ಟಿ ಹೀಗಿದೆ

ಸಾರಾಂಶ

ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..

ಬೆಂಗಳೂರು(ಫೆ.25): ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..

ಆರ್.ವಿ. ದೇಶಪಾಂಡೆ

ಟಿ.ಬಿ. ಜಯಚಂದ್ರ

ಹೆಚ್.ಕೆ. ಪಾಟೀಲ್

ರಾಮಲಿಂಗಾರೆಡ್ಡಿ

ರಮಾನಾಥ್ ರೈ

ಡಾ. ಹೆಚ್.ಸಿ. ಮಹದೇವಪ್ಪ

ಹೆಚ್. ಆಂಜನೇಯ

ಎಂ.ಬಿ. ಪಾಟೀಲ್

ಯು.ಟಿ. ಖಾದರ್

ಉಮಾಶ್ರೀ

ಕೃಷ್ಣ ಭೈರೇಗೌಡ

ಡಾ. ಶರಣಪ್ರಕಾಶ್ ಪಾಟೀಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನಿಯಮದಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಈ ಗ್ರಾಹಕರಿಗೆ ಸಿಗಲ್ಲ ಸಿಲಿಂಡರ್!
Ranveer Singh Ban: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?