ಸುವರ್ಣ ನ್ಯೂಸ್ ಇಂಪ್ಯಾಕ್ಟ್: ದಂಧೆಕೋರರ ವಿರುದ್ಧ ಸರ್ಕಾರದ ಕ್ರಮ

Published : Feb 13, 2017, 04:53 PM ISTUpdated : Apr 11, 2018, 12:54 PM IST
ಸುವರ್ಣ ನ್ಯೂಸ್ ಇಂಪ್ಯಾಕ್ಟ್: ದಂಧೆಕೋರರ ವಿರುದ್ಧ ಸರ್ಕಾರದ ಕ್ರಮ

ಸಾರಾಂಶ

ಶುಂಠಿ ಕಣಗಳಲ್ಲಿ ಶುಂಠಿ ಸಂಸ್ಕರಿಸಲು ಗಂಧಕವನ್ನ ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನ ಔಷಧೀಯ ಗುಣವನ್ನು ಕಳೆದುಕೊಂಡು ವಿಷವಾಗಿ ಮಾರ್ಪಾಡಾಗುತ್ತೆ. ಅಲ್ಲದೆ ಗಂಧಕದ ಹೊಗೆಯನ್ನು ನಿರಂತರವಾಗಿ ಹಾಕುತ್ತಿರೋದ್ರಿಂದ ಪರಿಸರ ಹಾಳಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿರೋ ಶುಂಠಿ ಕಣಗಳಲ್ಲಿ ಶುಂಠಿ ಸಂಸ್ಕರಿಸಲು ಗಂಧಕವನ್ನ ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನ ಔಷಧೀಯ ಗುಣವನ್ನು ಕಳೆದುಕೊಂಡು ವಿಷವಾಗಿ ಮಾರ್ಪಾಡಾಗುತ್ತೆ. ಅಲ್ಲದೆ ಗಂಧಕದ ಹೊಗೆಯನ್ನು ನಿರಂತರವಾಗಿ ಹಾಕುತ್ತಿರೋದ್ರಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಕಣದ ಸುತ್ತಮುತ್ತಲು ವಾಸಿಸೋ ಮಂದಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾರೆ. ವರದಿಗೆ ಸ್ಪಂದಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ರೀತಿ ಆಹಾರಕ್ಕೆ ವಿಷ ಬೆರೆಸುವ ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

women's reservation bill 2026: ಮಹಿಳಾ ಮೀಸಲು ಮಹಾ ಯತ್ನ, ಹೊಸಕಿ ಹಾಕಬೇಡಿ: ಬಿವೈ ವಿಜಯೇಂದ್ರ
India Latest News Live: ರಾಜಸ್ಥಾನದಲ್ಲಿ ಮಕ್ಕಳ ವಿಚಿತ್ರ ಹೆಸರಿಗೆ ಸರ್ಕಾರದಿಂದ ಕೊಕ್‌