ಮುಂಬೈ ಕನ್ನಡಿಗರನ್ನ ವಾಪಸ್ ಕಳುಹಿಸಿದರೆ ಬಿಸಿ ಮುಟ್ಟುತ್ತೆ: ಎಂಇಎಸ್ ಶಾಸಕರ ಉದ್ಧಟತನದ ಹೇಳಿಕೆ

Published : Nov 21, 2016, 11:34 AM ISTUpdated : Apr 11, 2018, 12:35 PM IST
ಮುಂಬೈ ಕನ್ನಡಿಗರನ್ನ ವಾಪಸ್ ಕಳುಹಿಸಿದರೆ ಬಿಸಿ ಮುಟ್ಟುತ್ತೆ: ಎಂಇಎಸ್ ಶಾಸಕರ ಉದ್ಧಟತನದ ಹೇಳಿಕೆ

ಸಾರಾಂಶ

ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ್ರೆ ವಾಣಿಜ್ಯ ನಗರಿ  ಮುಂಬೈನಲ್ಲಿರುವ ಕನ್ನಡಿಗರು ಹಾಗೂ ಉಡುಪಿಯವರನ್ನು ಕರ್ನಾಟಕಕ್ಕೆ ವಾಪಸ್ಸು ಕಳುಹಿಸಿದರೆ ರಾಜ್ಯ ಸರ್ಕಾರಕ್ಕೆ ಬುದ್ದಿ ಬರುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ, ಇಂದು ಬಾಳಾಠಾಕ್ರೆ ಜೀವಂತವಾಗಿದಿದ್ದರೆ ನಮಗೆ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ನ್ಯಾಯಸಿಗುವವರೆಗೆ ಮಹಾಮೇಳವ್​ ನಡೆಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಬೆಳಗಾವಿ(ನ.21):ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಮರ ಸಾರಲು ಎಂಇಎಸ್ ನಡೆಸುತ್ತಿರುವ ಮಹಾಮೇಳವ್ ಸಮಾವೇಶದಲ್ಲಿ  ಶಾಸಕರಾದ ಸಾಂಭಾಜಿ ಪಾಟೀಲ್​​, ಅರವಿಂದ್​​ ಪಾಟೀಲ್​ ಉದ್ದಟತನದ ಹೇಳಿಕೆಯನ್ನು ನೀಡಿದ್ದಾರೆ.

ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ್ರೆ ವಾಣಿಜ್ಯ ನಗರಿ  ಮುಂಬೈನಲ್ಲಿರುವ ಕನ್ನಡಿಗರು ಹಾಗೂ ಉಡುಪಿಯವರನ್ನು ಕರ್ನಾಟಕಕ್ಕೆ ವಾಪಸ್ಸು ಕಳುಹಿಸಿದರೆ ರಾಜ್ಯ ಸರ್ಕಾರಕ್ಕೆ ಬುದ್ದಿ ಬರುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ, ಇಂದು ಬಾಳಾಠಾಕ್ರೆ ಜೀವಂತವಾಗಿದಿದ್ದರೆ ನಮಗೆ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ನ್ಯಾಯಸಿಗುವವರೆಗೆ ಮಹಾಮೇಳವ್​ ನಡೆಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ