ವಿಶ್ವ ಸುಂದರಿ ಪ್ರಶಸ್ತಿ ಭಾರತೀಯರೆ ಹೆಚ್ಚು !

By Suvarna Web deskFirst Published Nov 20, 2017, 10:03 PM IST
Highlights

ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಭಾರತದ ಆರನೇಯವರಾಗಿದ್ದಾರೆ.

ನವದೆಹಲಿ(ನ.20): ಚೀನಾದಲ್ಲಿ ನಡೆದ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಾನುಷಿ ಛಿಲ್ಲರ್ ಪ್ರಶಸ್ತಿ ವಿಜೇತರಾಗುವುದರೊಂದಿಗೆ, ಹೆಚ್ಚು ಬಾರಿ ಈ ಪ್ರಶಸ್ತಿ ವಿಜೇತವಾದ ದೇಶಗಳ ಪಟ್ಟಿಯಲ್ಲಿ ಭಾರತ ವೆನಿಜುವೆಲಾದ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದೆ.

ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಭಾರತದ ಆರನೇಯವರಾಗಿದ್ದಾರೆ. 67 ವರ್ಷಗಳ ಇತಿಹಾಸವಿರುವ ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ಮತ್ತು ವೆನೆಜುವೆಲಾದ ಸ್ಪರ್ಧಿಗಳು ತಲಾ 6 ಬಾರಿ ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

 

click me!