ಗಾಂಧೀಜಿಗೆ ಅವಹೇಳನ: ಯುವಕನ ಬಂಧನ

Published : Nov 14, 2016, 07:20 PM ISTUpdated : Apr 11, 2018, 12:40 PM IST
ಗಾಂಧೀಜಿಗೆ ಅವಹೇಳನ: ಯುವಕನ ಬಂಧನ

ಸಾರಾಂಶ

ಗಾಂಧೀಜಿಯವರ ಚಿತ್ರಕ್ಕೆ ಮುಸ್ಲಿಮರ ಟೋಪಿ ಹಾಕಿದ್ದಲ್ಲದೆ ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿತ್ತು

ಚಿತ್ರದುರ್ಗ(ನ.15): ಮಹಾತ್ಮ ಗಾಂಧೀಜಿಗೆ ಮುಸ್ಲಿಮರ ಟೋಪಿ ಧರಿಸಿದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ನಗರದ ಸ್ಟೇಡಿಯಂ ರಸ್ತೆಯ ವೀರೇಶ್ ಎಂಬಾತನನ್ನು ಬಂಸಲಾಗಿದೆ. ಗಾಂಧೀಜಿಯವರ ಚಿತ್ರಕ್ಕೆ ಮುಸ್ಲಿಮರ ಟೋಪಿ ಹಾಕಿದ್ದಲ್ಲದೆ ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸುವ ಕೆಲಸ ಮಾಡಿರುವ ವೀರೇಶ್ ವಿರುದ್ಧ ಜಮಾತೆ ಸಮಿತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ವೀರೇಶ್‌ನನ್ನು ಬಂಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅರುಣ ರಂಗರಾಜನ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ, ಪುಸರಖಿತಸ ರಹಸ್ಯ ಬಯಲು
ಹೊಸೂರಿನಲ್ಲಿ ಬೃಹತ್ 1.6 ಲಕ್ಷ 'ಏರೋಸ್ಪೇಸ್-ಡಿಫೆನ್ಸ್' ಘಟಕ ನಿರ್ಮಾಣಕ್ಕೆ ಬೆಂಗಳೂರಿನ ಹಿಕಲ್ ಟೆಕ್ನಾಲಜೀಸ್ ಚಾಲನೆ!